ad
ಯಡ್ತರೆ ಕಾಲಂ

ಯಡ್ತರೆ ಕಾಲಂ

ಬೈಂದೂರಿನ ಯಡ್ತರೆಯವರಾದ ನಾಗರಾಜ್ ಪಿ., ವೃತ್ತಿಯಲ್ಲಿ ಕೋ-ಆಪರೇಟಿವೊಂದರ ಪ್ರಬಂಧಕರು. ಎಂ.ಕಾಂ. ಪದವೀಧರರಾಗಿರುವ ಅವರು ಯುಸ್ಕೊರ್ಡ್ ಕೋಚಿಂಗ್ ಕ್ಲಾಸಸ್ ಎಂಬ ತಮ್ಮದೇ ಸಂಸ್ಥೆಯ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಕಳೆದ 10 ವರ್ಷಗಳಿಂದ ವಿದ್ಯಾದಾನ ಮಾಡುತ್ತಾ ಬಂದಿದ್ದಾರೆ. ರಂಗಭೂಮಿ, ಸಾಹಿತ್ಯ ಹಾಗೂ ಚಿತ್ರಕಲೆ ಸೇರಿದಂತೆ ಕಲೆಯ ವಿವಿಧ ಪ್ರಕಾರಗಳಲ್ಲಿ ಅಪಾರ ಒಲವು ಹೊಂದಿರುವುದು ಮಾತ್ರವಲ್ಲದೇ ಅವುಗಳಲ್ಲಿ ಎಲೆಮರೆಯ ಕಾಯಿಯಂತೆ ತೊಡಗಿಸಿಕೊಂಡವರು. ಹಿಡಿದ ಕೆಲಸ ಹೇಗೇ ಇರಲಿ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಲೆಗಾರಿಕೆ ಅವರಿಗೆ ಸಿದ್ಧಿಸಿದೆ. ನಾಗರಾಜ್ ಅವರು ತಮ್ಮೊಳಗಿನ ವಿಚಾರಗಳನ್ನು ಕುಂದಾಪ್ರ ಡಾಟ್ ಕಾಂ ನಲ್ಲಿ 'ಯಡ್ತರೆ ಕಾಲಂ' ಎಂಬ ಅಂಕಣದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ನಾಗರಾಜ ಅವರ ಇಮೇಲ್ - rajapyedthare@ymail.com

Notice: Undefined variable: share in /home/di_kundapraa/kundapraa.com/wp-content/themes/kundapra/archive.php on line 146

error: All rights reserved © kundapraa.com