ಅ.14: ಮೆಡಿಕಲ್ ಶಾಪ್ ಬಂದ್ – ಇಂದು ಕುಂದಾಪುರ ತಾಲೂಕಿನಲ್ಲಿ ಔಷಧಿ ದೊರೆಯುವ ಸ್ಥಳಗಳು

Call us

Call us

ಕುಂದಾಪುರ: ಆನ್‌ಲೈನ್ ಔಷಧಿ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ಅ.14ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಔಷಧಾಲಯಗಳನ್ನು ಹೊರತುಪಡಿಸಿ ಉಳಿ ಎಲ್ಲಾ ಮೆಡಿಕಲ್ ಶಾಪುಗಳು ಮುಚ್ಚಿರುತ್ತದೆ.

Click here

Click Here

Call us

Call us

Visit Now

Call us

Call us

ಈ ಸಂದರ್ಭದಲ್ಲಿ ಸಾರ್ವಜನಿಕರು ತಮಗೆ ಬೇಕಾದ ತುರ್ತು ಔಷಧಿಗಳನ್ನು ಕುಂದಾಪುರ ತಾಲೂಕಿನ ಚಿನ್ಮಯಿ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ ಕುಂದಾಪುರ, ಸರ್ಜನ್ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ ಕೋಟೇಶ್ವರ, ಆದರ್ಶ್ ಮೆಡಿಕಲ್ಸ್ ಕುಂದಾಪುರ, ಶ್ರೀಮಾತಾ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ಕುಂದಾಪುರ, ವಿನಯ ಹಾಸ್ಪಿಟಲ್ ಫಾರ್ಮಾ ಕುಂದಾಪುರ, ಮಂಜುನಾಥ ಮೆಡಿಕಲ್ಸ್ ಕುಂದಾಪುರ, ಎನ್. ಆರ್. ಆಚಾರ್ಯ ಮೆಮೊರಿಯಲ್ ಹಾಸ್ಪಿಟಲ್ ಫಾರ್ಮಸಿ ಕೋಟೇಶ್ವರ ಇಲ್ಲಿಂದ ಪಡೆಯಬಹುದಾಗಿದೆ.

ಉಡುಪಿ ತಾಲೂಕಿನ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಮಿತ್ರ ಆಸ್ಪತ್ರೆ ಓಲ್ಡ್ ಪೋಸ್ಟ್ ಆಫೀಸ್ ಹತ್ತಿರ ಉಡುಪಿ, ಲ್ಯಾಂಬರ್ಡ್ ಮೆಮೋರಿಯಲ್ ಹಾಸ್ಪಿಟಲ್ ಡ್ರಗ್ಸ್ ಸ್ಟೋರ್ಸ್ ಉಡುಪಿ, ಹೈಟೆಕ್ ಮೆಡಿಕೇರ್ ಮೆಡಿಕಲ್ಸ್ ಅಂಬಲಪಾಡಿ ಉಡುಪಿ, ಸಿಟಿ ಹಾಸ್ಪಿಟಲ್ ಆ್ಯಂಡ್ ಡಯಗ್ನೋಸ್ಟಿಕ್ ಸೆಂಟರ್ ಪ್ರೈ.ಲಿಮಿಟೆಡ್ ಉಡುಪಿ, ಟಿ.ಎಂ.ಎ ಪೈ ಹಾಸ್ಪಿಟಲ್ ಉಡುಪಿ, ಕಮಲ.ಎ.ಬಾಳಿಗ ಮೆಡಿಕಲ್ ಸೆಂಟರ್ ಹಾರಾಡಿ, ಡಾ.ಎ.ವಿ ಬಾಳಿಗ ಮೆಮೊರಿಯಲ್ ಮೆಡಿಕಲ್ ಸ್ಟೋರ್ಸ್ ದೊಡ್ಡನಗುಡ್ಡೆ ಉಡುಪಿ, ಕಸ್ತೂರ್ಬಾ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ನಂ.3 ಮಣಿಪಾಲ ಉಡುಪಿ, ಕಸ್ತೂರ್ಬಾ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ನಂ.2 ಮಣಿಪಾಲ ಉಡುಪಿ, ಕಸ್ತೂರ್ಬಾ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ನಂ.4 ಮಣಿಪಾಲ ಉಡುಪಿ, ನ್ಯೂ ಸಿಟಿ ಹಾಸ್ಪಿಟಲ್ ಫಾರ್ಮಸಿ ಉಡುಪಿ, ಗೊರಟ್ಟಿ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ಸಂತೆಕಟ್ಟೆ ಉಡುಪಿ, ಪ್ರಣವ್ ಮೆಡಿಕಲ್ಸ್ ಬ್ರಹ್ಮಾವರ ಉಡುಪಿ, ಫಾರ್ಮಾ ಪ್ರಸಾದ್ ನೇತ್ರಾಲಯ ಉಡುಪಿ, ಕಸ್ತೂರ್ಬಾ ಹಾಸ್ಪಿಟಲ್ ಮೆಡಿಕಲ್ ಬಲ್ಕ್ ಸ್ಟೋರ್ ಮಣಿಪಾಲ ಉಡುಪಿ ಇಲ್ಲಿಂದ ಪಡೆಯಬಹುದು.

ಕಾರ್ಕಳ ತಾಲೂಕಿನ ಟಿ.ಎಂ.ಎ ಪೈ ರೋಟರಿ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ಕಾರ್ಕಳ, ನಿಟ್ಟೆ ಗಾಜ್ರಿಯ ಸ್ಪೆಷಾಲಿಟಿ ಮೆಡಿಕಲ್ ಸ್ಟೋರ್ಸ್ ಇಲ್ಲಿಂದ ಪಡೆಬಹುದಾಗಿದೆ ಎಂದು ಸಹಾಯಕ ಔಷಧ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

5 × 2 =