ಉಡುಪಿ ಜಿಲ್ಲೆ: ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿ ಮೆಲುಗೈ

Call us

ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ 2,398 ಸ್ಥಾನಗಳಲ್ಲಿ 1,324 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.  ಬೈಂದೂರು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಕ್ಷೇತ್ರವಾರು ವಿವರ ಇಂತಿದೆ:

 ಬೈಂದೂರು- 578 ಒಟ್ಟು ಸ್ಥಾನ, 247 ಬಿಜೆಪಿ, 307 ಕಾಂಗ್ರೆಸ್‌, 24 ಇತರ,

ಕುಂದಾಪುರ -500 ಒಟ್ಟು ಸ್ಥಾನ, 314 ಬಿಜೆಪಿ, 171 ಕಾಂಗ್ರೆಸ್‌, 15 ಇತರ,

Call us

ಉಡುಪಿ- 327 ಒಟ್ಟು ಸ್ಥಾನ, 174 ಬಿಜೆಪಿ, 148 ಕಾಂಗ್ರೆಸ್‌, 5 ಇತರ,

ಕಾಪು- 501 ಒಟ್ಟು ಸ್ಥಾನ, 273 ಬಿಜೆಪಿ, 215 ಕಾಂಗ್ರೆಸ್‌, 13 ಇತರ,

ಕಾರ್ಕಳ- 492 ಒಟ್ಟು ಸ್ಥಾನ, 316 ಬಿಜೆಪಿ, 173 ಕಾಂಗ್ರೆಸ್‌, 3 ಇತರ.

ಒಟ್ಟು ಸ್ಥಾನ 2,398, ಬಿಜೆಪಿ 1,324, ಕಾಂಗ್ರೆಸ್‌ 1,014, ಇತರ 60.

ಕುಂದಾಪ್ರ ಡಾಟ್ ಕಾಂ- [email protected]

Leave a Reply

Your email address will not be published. Required fields are marked *

five × 1 =