ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ತಲ್ಲೂರು ಗ್ರಾಮದ ಉಪ್ಪಿನಕುದ್ದರು ನಿವಾಸಿ ರಾಜೇಶ್ ಶೇರಿಗಾರ್(46) ಬುಧವಾರ ಸಂಜೆ ಹೃದಯಾಘಾತದಿಂಧ ಸ್ವಗೃಹದಲ್ಲಿ ನಿಧನರಾದರು.
ಅವರು ಕುಂದಾಪುರದ ಕಾವೇರಿ ಮೀನು ಹೋಟೆಲ್ ಹಾಗೂ ಪ್ರೀತಿ ಪುಡ್ ಪ್ರಾಡಕ್ಸ್ ವ್ಯವಹಾರ ನಡೆಸುತ್ತಿದ್ದರು. ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ದುಡಿಯುತ್ತಿದ್ದರು.