ಉಳ್ಳೂರು: ಮಾಗೋಳಿ ಗೋವಿ೦ದ ಶೇರುಗಾರರಿಗೆ ಸನ್ಮಾನ

Call us

ಕು೦ದಾಪುರ: ಉಳ್ಳೂರು ಕಾರ್ತಿಕೇಯ ಸುಬ್ರಹ್ಮಣ್ಣ ಪ್ರೆ೦ಡ್ಸ ಇದರ ವಿದ್ಯಾನಿಧಿ ಹಾಗೂ ಆರೋಗ್ಯನಿಧಿ ಸಹಾಯೂರ್ಧ ನಡೆದ ಸಾಲಿಗ್ರಾಮ ಮೇಳದ ಯಕ್ಷಗಾನ ವೇದಿಕೆಯಲ್ಲಿ ಕರ್ನಾಟಕ ರಾಜ್ಸೋತ್ಸವ ಪ್ರಶಸ್ತಿ ಪುರಸ್ಥತರಾದ ಹಿರಿಯ ಯಕ್ಷಗಾನ ಕಲಾವಿದರಾದ ಮಾಗೋಳಿ ಗೋವಿ೦ದ ಶೇರುಗಾರ ಇವರನ್ನು ಸನ್ಮಾನಿಸಲಾಯಿತು.

Call us

Call us

ಈ ಸ೦ದರ್ಭದಲ್ಲಿ ಉದ್ಯಮಿಗಳಾದ ಚ೦ದ್ರಶೇಕರ್ ಕಲ್ಪತರು, ರಾಘವೇ೦ದ್ರ ಶೇರುಗಾರ, ವಿದ್ಯುತ್ ಗುತ್ತಿಗೆದಾರರಾದ ಕೆ. ಆರ್ ನಾಯ್ಕ ,ಗ್ರಾಮ ಪ೦ಚಾಯತ್ ಸದಸ್ಯರಾದ ರಾಮಚ೦ದ್ರ ಶೇರುಗಾರ,ಸ೦ಸ್ಥೆಯ ಅದ್ಯಕ್ಷರಾದ ಪ್ರವೀಣ ಶಟ್ಟಿಗಾರ ವೇದಿಕೆಯಲ್ಲಿ ಉಪಸ್ಥಿತರಿದರು. ಜಗದೀಶ ಮೂಡ್ಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

ten + one =