ಐದು ತಲೆಮಾರುಗಳ ಕುಟುಂಬ

Click Here

Call us

Call us

ಗ೦ಗೊಳ್ಳಿ: ಇಲ್ಲಿನ ದೇವಾಡಿಗ ಕುಟು೦ಬವೊ೦ದು ಐದು ತಲೆಮಾರುಗಳನ್ನು ಕಂಡಿದೆ. ನಿಕ್ಚಿತ್ ದೇವಾಡಿಗ ಈ ಕುಟಂಬದ ಎಳೆಯ ತಲೆಮಾರಾದರೇ, ಆ ಮಗುವಿನ ತಂದೆ ಚೇತನ್ ದೇವಾಡಿಗ, ಚೇತನ ಅವರ ತಾಯಿ ಪದ್ಮಾವತಿ, ಅಜ್ಜಿ ಲಕ್ಷ್ಮಿ ಹಾಗೂ ಮುತ್ತಜ್ಜಿ ಶೇಷಿ ಹಳೆಯ ತಲೆಮಾರಿನವರಾಗಿದ್ದಾರೆ.

Click Here

Call us

Call us

Visit Now

ಚಿತ್ರ ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Click here

Click Here

Call us

Call us

Leave a Reply

Your email address will not be published. Required fields are marked *

five × one =