ಕಂಡ್ಲೂರು: ದಿನಸಿ ಅಂಗಡಿಗೆ ಬೆಂಕಿ. ಅಪಾರ ನಷ್ಟ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಂಡ್ಲೂರು ಬಸ್ ನಿಲ್ದಾಣದ ಬಳಿ ಜಯರಾಮ್ ಪೂಜಾರಿ ಅವರಿಗೆ ಸೇರಿದ ದಿನಸಿ ಸಾಮಗ್ರಿಗಳ ಅಂಗಡಿಗೆ ಬೆಳಗ್ಗಿನ ಜಾವ ಅಕಸ್ಮಿಕವಾಗಿ ಬೆಂಕಿ ಅನಾಹುತವಾಗಿ ಸುಮಾರು ರೂ. 3 ಲಕ್ಷಕ್ಕೂ ಅಧಿಕ ನಷ್ಠ ಸಂಭವಿಸಿದೆ.

Call us

Call us

ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಕಾವ್ರಾಡಿ ಗ್ರಾ.ಪಂ. ಮತ್ತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ದೂರು ನೀಡಲಾಗಿದೆ. ಅಂಗಡಿಯಲ್ಲಿ ದಿನಸಿ, ಕಾಸ್ಮೆಟಿಕ್ ಹಾಗೂ ಇತರೆ ಗೃಹ ಬಳಕೆ ವಸ್ತುಗಳಿದ್ದು ಬೆಂಕಿ ಅಕಸ್ಮಿಕದಿಂದ ಸಂಪೂರ್ಣ ನಾಶವಾಗಿದೆ.

Leave a Reply

Your email address will not be published. Required fields are marked *

seventeen + 9 =