ಕರಾಟೆಯಲ್ಲಿ ಬ್ಯಾರೀಸ್ ಸ್ಕೂಲ್ ವಿದ್ಯಾಥಿಗಳ ಸಾಧನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಪಾನ್ ಶೋಟೊಕಾನ್ ಕರಾಟೆ – ಡೂ ಕನ್ನಿನ್‌ಜುಕು ಅವರು ನಡೆಸಿದ ಕರ್ನಾಟಕ ರಾಜ್ಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಕೋಡಿಯ ವಿದಾರ್ಥಿಗಳು 1 ಚಿನ್ನ , 9 ಬೆಳ್ಳಿ ಮತ್ತು 11 ಕಂಚಿನ ಪದಕ ಪಡೆದಿರುತ್ತಾರೆ. ಇವರಿಗೆ ಶಾಲೆಯ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮಹಮ್ಮೂದ್ , ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜ , ಕರಾಟೆ ಶಿಕ್ಷಕರಾದ ಶಮ್‌ಶುದ್ದೀನ್ ಎಚ್ ಶೇಖ್ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.

Click Here

Call us

Call us

Leave a Reply

Your email address will not be published. Required fields are marked *

4 + 9 =