ಕರಾಟೆ ಸ್ವರ್ಧೆ: ಕುಂದಾಪುರ ಕಿರಣ್‌ಕುಮಾರ್ ಶಿಷ್ಯರು ರಾಜ್ಯ ಮಟ್ಟಕ್ಕೆ

Call us

Call us

ಕುಂದಾಪುರ: ಉಡುಪಿ ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಜಿಲ್ಲಾ ಕರಾಟೆ ಟೀಚರ್ಸ್ ಅಸೋಶಿಯೇಷನ್ ಆಶ್ರಯದಲ್ಲಿ ಇತ್ತೀಚಿಗೆ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಆಯ್ಕೆ ಸ್ಪರ್ಧೆ ನಡೆಯಿತು.

Call us

Call us

Visit Now

ಈ ಸ್ಪರ್ಧೆಯಲ್ಲಿ ಉಪ್ಪುಂದ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಲಕ್ಷ್ಮೀಕಾಂತ್ ಎನ್.ಆರ್. (45-50) ಬ್ರೌನ್‌ಬೆಲ್ಟ್‌ನಲ್ಲಿ ವೈಯಕ್ತಿಕವಾಗಿ ಪ್ರಥಮ ಸ್ಥಾನ ಹಾಗೂ ಕುಮಿಟೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು. ಅಲ್ಲದೇ ನಾಗೂರು ಸಂದೀಪನ್ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಹನೀಶ್ ಎನ್.ಆರ್.(26-30ಕೆ.ಜಿ) ಪ್ರಥಮ ಹಾಗೂ ಶ್ರೇಯಸ್ ಎನ್.ಆರ್. (30-35ಕೆಜಿ) ಬ್ರೌನ್‌ಬೆಲ್ಟ್‌ನಲ್ಲಿ ದ್ವಿತೀಯ ಮತ್ತು ಕುಮಿಟೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರದ ಕಿರಣ್‌ಕುಮಾರ್ ಅವರಲ್ಲಿ ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ.

Click here

Call us

Call us

Leave a Reply

Your email address will not be published. Required fields are marked *

3 × two =