ಕರಾಳ ಶನಿವಾರ: 6 ಪ್ರಕರಣಗಳಲ್ಲಿ ಮೂವರು ಮೃತ, ಎಂಟಕ್ಕೂ ಹೆಚ್ಚು ಮಂದಿಗೆ ಗಾಯ

Call us

Call us

ಕುಂದಾಪುರ: ತಾಲೂಕಿನ ವಿವಿಧೆಡೆ ಶನಿವಾರ ಎನ್ನುವುದು ಕರಾಳ ಶನಿವಾರವಾಗಿ ಪರಿಣಿಸಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ವರದಿಯಾದ ಅಪಘಾತ ಹಾಗೂ ಆತ್ಮಹತ್ಯೆ ಪ್ರಕರಣ ಜನರಲ್ಲಿ ಕೊಂಚ ದಿಗಿಲು ಮೂಡಿಸಿತ್ತು. ‘ಕುಂದಾಪ್ರ ಡಾಟ್ ಕಾಂ’ ಗೆ ಲಭ್ಯವಾದ ಮಾಹಿತಿಯ ಪ್ರಕಾರ  ಬೈಂದೂರು, ಕಿರಿಮಂಜೇಶ್ವರ, ಮರವಂತೆ, ತಲ್ಲೂರು, ಶಂಕರನಾರಾಯಣ ಸೇರಿದಂತೆ ಒಟ್ಟು ಆರಕ್ಕೂ ಅಧಿಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟು 8ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

Call us

Call us

Call us

* ಬೈಂದೂರಿನಲ್ಲಿ ಅವಳಿ ಅಪಘಾತ: ಶಿಕ್ಷಕ ಸೇರಿದಂತೆ ಈರ್ವ ಬೈಕ್ ಸವಾರರ ದುರ್ಮರಣ – http://kundapraa.com/?p=7936 .

Call us

Call us

* ಕಿರಿಮಂಜೇಶ್ವರದಲ್ಲಿ ಬುಲೆಟ್ ಬೈಕ್ ಡಿಕ್ಕಿ: ಇಬ್ಬರು ಗಂಭೀರ – http://kundapraa.com/?p=7985 .

* ಶಂಕರನಾರಾಯಣ: ಯುವತಿ ಬಾವಿಗೆ ಹಾರಿ ಆತ್ಮಹತ್ಯೆ – http://kundapraa.com/?p=7986 .

* ಮರವಂತೆಯಲ್ಲಿ ಟ್ಯಾಂಕರ್‌ಗೆ ಮೀನು ಸಾಗಾಟ ಲಾರಿ ಡಿಕ್ಕಿ : ಟ್ಯಾಂಕರ್ ಸವಾರ ಗಂಭೀರ – http://kundapraa.com/?p=7976 .

* ತಲ್ಲೂರಿನಲ್ಲಿ ಬೈಕ್ ಮುಖಾಮುಖಿ ಡಿಕ್ಕಿ, ಗಾಯಾಳು ಆಸ್ಪತ್ರೆಗೆ .

ಇಲ್ಲುಸ್ಟ್ರೇಟರ್: ಸತೀಶ್ ಆಚಾರ್ಯ

Leave a Reply

Your email address will not be published. Required fields are marked *

15 − 1 =