ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಕುಂದಾಪುರ: ಜೂನ್ನಿಂದ ಉದ್ಯೋಗಾಧಾರಿತ ಕಂಪ್ಯೂಟರ್ ತರಬೇತಿಗೆ ದಾಖಲಾತಿ ಆರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸತತ 17 ವರ್ಷಗಳಿಂದ ಕಂಪ್ಯೂಟರ್ ಸಾಪ್ಟವೇರ್ ಮತ್ತು ಹಾರ್ಡವೇರ್ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಗುಣಮಟ್ಟದ ಉದ್ಯೋಗಾಧಾರಿತ ಕಂಪ್ಯೂಟರ್ ಶಿಕ್ಷಣವನ್ನು ನೀಡುವುದರೊಂದಿಗೆ ಹೊಸ ಇತಿಹಾಸವನ್ನು ಸೃಷ್ಠಿಸುವತ್ತಾ ಸಾಗುತ್ತಿರುವ ಏಕೈಕ ಸಂಸ್ಥೆ ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಕುಂದಾಪುರ

ಡಿಗ್ರಿಯಾದವರಿಗೆ PGDCA & PGCTTC, ಪಿಯುಸಿಯಾದವರಿಗೆ ADCA & CTTC, SSLCಯಾದವರಿಗೆ, HDCA & DCA ಮತ್ತು ಕಡಿಮೆ ಅವಧಿಯಲ್ಲಿ ಮುಗಿಸಬಹುದಾದ ಕೋರ್ಸುಗಳಾದ MS-Office, DOA, Basics in Computer, DTP( Desktop Publishing), Programming, Tally with GST, Kannada Typings (Nudi-Bharaha), English Speed typing ಕೋರ್ಸುಗಳು ಲಭ್ಯವಿರುತ್ತದೆ.

ನಮ್ಮಲ್ಲಿ ಯಾವುದೇ ಕೋರ್ಸಿನ ತರಬೇತಿಯ ನಂತರ ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್ ಬೋರ್ಡನಿಂದ Govt Certificate ನೀಡಲಾಗುವುದು. ಪ್ರತಿ ತಿಂಗಳಲ್ಲಿ ಅತ್ಯಂತ ಹೆಚ್ಚು ಹಾಜರಾತಿ ಇರುವ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ಪ್ರತಿಯೊಬ್ಬರಿಗೂ ಪ್ರತ್ಯೇಕ ಕಂಪ್ಯೂಟರ್ ನೀಡಿ ಅನುಭವಿ ಅದ್ಯಾಪಕವೃಂದದಿಂದ ಬೋಧಿಸಲಾಗುವುದು. ಮಹಿಳೆಯರಿಗಾಗಿ “Special Batches” ನಡೆಸಲಾಗುವುದು. ವರ್ಷಕ್ಕೆ ಎರಡು ಶೈಕ್ಷಣಿಕ ಪ್ರವಾಸಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನಕ್ಕೂ ಒತ್ತುಕೊಡುತ್ತಿದೆ. ಪ್ರತಿವರ್ಷ ಪ್ರತಿಭಾ ಪ್ರದರ್ಶನ (Talents Day)” ಆಯೋಜಿಸಿ ನೂರಾರು ಪ್ರತಿಭೆಗಳನ್ನು ಹೊರಹೊಮ್ಮಿಸುವ ಕೆಲಸವನ್ನು ಕೂಡ ಮಾಡುತ್ತಾ ಬಂದಿದೆ.

ವಿಶೇಷವಾಗಿ ರಜಾ ದಿನವಾದ ಭಾನುವಾರವೂ ಕೂಡಾ ತರಗತಿಯನ್ನು ನಡೆಸಿ, ದೂರದೂರಿಂದ ಬರುವ ವಿದ್ಯಾರ್ಥಿಗಳಿಗೆ ಮತ್ತು ದಿನನಿತ್ಯ ಕೆಲಸಕ್ಕೆ ಹೋಗುವ ನೌಕರರಿಗೆ ಅವರ ಬಿಡುವಿನ ಸಮಯದಲ್ಲೂ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿರುವ ಕುಂದಾಪುರದ ಏಕೈಕ ಸಂಸ್ಥೆ ಎನಿಸಿದೆ.

ಈ ವಿಶೇಷ ಕಂಪ್ಯೂಟರ್ ಕೋರ್ಸುಗಳ ಪ್ರಯೊಜನವನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕ-ಯುವತಿಯರು, ಸರಕಾರಿ ಹಾಗೂ ಖಾಸಗಿ ನೌಕರರು ಮತ್ತು ಯಾವುದೇ ವಯೋಮಾನದ ಯಾವುದೇ ವಿದ್ಯಾರ್ಹತೆ ಹೊಂದಿರುವ ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಕರ್ನಾಟಕ ಕಂಪ್ಯೂಟರ್ ಎಜ್ಯುಕೇಶನ್
ಶುಭನಿಧಿ ಕಾಂಪ್ಲೆಕ್ಸ್
ಬಿ.ವಿ.ಎಸ್ ರಸ್ತೆ, ಗಾಂಧಿ ಮೈದಾನದ ಎದುರು,
ಶಲೋಮ್ ಹೋಟೆಲ್ ಹತ್ತಿರ
ಕುಂದಾಪುರ.
Phone: 08254-233907
Mob: 9008754457, 9481842586, 9482149019.

Leave a Reply

Your email address will not be published. Required fields are marked *

3 × 4 =