ಕಾಶೀ ಮಠದ ಶ್ರೀಮದ್ ಯಾದವೇಂದ್ರ ತೃತೀಯ ಸ್ವಾಮೀಜಿ ಪುಣ್ಯತಿಥಿ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಶೀ ಮಠದ ಶ್ರೀಮದ್ ಯಾದವೇಂದ್ರ ತೃತೀಯ ಸ್ವಾಮೀಜಿಯವರ ಪುಣ್ಯತಿಥಿಯ ದಿನದಂದು ಹೊನ್ನಾವರದ ವೃಂದಾವನದಲ್ಲಿ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಿಂದ ಸುಮಾರು 25 ಯುವಕರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ವಿಶೇಷ ಮದ್ಯಾಹ್ನ ಪೂಜೆ ನಡೆಯಿತು. ಈ ಸಮಯದಲ್ಲಿ ಊರ ಪರವೂರ ಸಮಾಜ ಭಾಂದವರು ಉಪಸ್ಥಿತರಿದ್ದರು.

Call us

Click Here

Click here

Click Here

Call us

Visit Now

Click here

Leave a Reply

Your email address will not be published. Required fields are marked *

eleven + 2 =