ಕಿರಿಮಂಜೇಶ್ವರ: ಸಚಿವ ಪ್ರಮೋದ್ ಮಧ್ವರಾಜ್‌ಗೆ ಸನ್ಮಾನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಿರಿಮಂಜೇಶ್ವರ ಹೊಸಹಕ್ಲು ಭಾಗಕ್ಕೆ ಕಡಲಕೊರೆತ ವೀಕ್ಷಣೆಗಾಗಿ ಸಚಿವರಾದ ಬಳಿಕ ಮೊದಲ ಭಾರಿಗೆ ಆಗಮಿಸಿದ್ದ ಮೀನುಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಬೈಂದೂರಿನ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಗ್ರಾಮಸ್ಥರ ಪರವಾಗಿ ಹೊಸಹಕ್ಲು ಭಜನಾ ಮಂಡಳಿಯ ಸದಸ್ಯರು ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಜಗದೀಶ ದೇವಾಡಿಗ, ಹೊಸಹಕ್ಲು ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Call us

Call us

News minister Promod madwaraj honored at kirimanjeshwar (2)

Leave a Reply

Your email address will not be published. Required fields are marked *

19 + sixteen =