ಕುಂದಾಪುರ ಅವಿನಾಶ್ ಮೆಡಿಕಲ್ಸ್ ಮಾಲಿಕ ಎ. ವೈಕುಂಠ ಹೆಬ್ಬಾರ್ ನಿಧನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅವಿನಾಶ್ ಮೆಡಿಕಲ್ಸ್ ಮಾಲಿಕ, ರಂಗ ನಿರ್ದೇಶಕ, ಸಂಗೀತ ಭಾರತಿ ಟ್ರಸ್ಟಿನ ಸಂಚಾಲಕ, ಎ. ವೈಕುಂಠ ಹೆಬ್ಬಾರ್ (83) ನಿಧನರಾದರು.

Call us

Call us

ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದ ಅವರು ಕುಂದಾಪುರದಲ್ಲಿ ಹಿಂದುಸ್ತಾನಿ ಸಂಗೀತವನ್ನು ಜನಪ್ರೀಯಗೊಳಿಸಲು ಬಹಳ ಶ್ರಮಿಸಿದವರು.

Call us

Call us

ಮೃತರು, ಪತ್ನಿ, ಖ್ಯಾತ ವೈದ್ಯೆ ಛಾಯಾ ಹೆಬ್ಬಾರ್, ಪುತ್ರ ಆದರ್ಶ ಆಸ್ಪತ್ರೆಯ ಮುಖ್ಯಸ್ಥ, ಆದರ್ಶ ಹೆಬ್ಬಾರ್ ಹಾಗೂ ಪುತ್ರಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

twenty − twelve =