ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಆಳ್ವಾಸ್ ಸಾಂಸ್ಕೃತಿಕ ವೈಭವ

Call us

Call us

ಕುಂದಾಪುರ: ಭಾಷೆ ಮತ್ತು ಸಂಸ್ಕೃತಿ ನಡುವೆ ಅವಿನಾಭಾವ ಸಂದಭವಿದೆ. ಭಾಷೆ ಬೆಳೆದಂತೆಲ್ಲಾ ಮಕ್ಕಳು ಸಾಂಸ್ಕೃತಿಕವಾಗಿ ಗಟ್ಟಿಯಾಗುತ್ತಾರೆ. ಪಠ್ಯಪುಸ್ತಕವೊಂದೇ ಸರ್ವಾಂಗೀಣ ಅಭಿವೃದ್ಧಿಗೆ ಕಾಣರವಲ್ಲ. ಪಠ್ಯದ ಜೊತೆ ಸಂಸ್ಕೃತಿ ತಿರುಳೂ ಮಕ್ಕಳಿಗೆ ಕಲಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಮೂಡಬಿದ್ರೆ ಆಳ್ವಾಸ್ ಸಮುಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವಾ ಅಭಿಪ್ರಾಯಪಟ್ಟಿದ್ದಾರೆ.

Call us

Call us

Visit Now

ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಮಾತನಾಡಿ, ರಾಜ್ಯದಲ್ಲಿ ಒಂದು ಕೋಟಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ, ಅದರಲ್ಲಿ ೫೦ ಲಕ್ಷ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ ಎಂದು ಹೇಳಿದರು.

Click here

Call us

Call us

ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಾಂಶ್ಕೃತಿ ವೈವಿಧ್ಯದ ಮೂಲಕ ಜಾಗೃತಿ ಮೂಡಿಸುವ ಸಲುವಾಗಿ ಅಲ್ಲಲ್ಲಿ ಕಾರ‍್ಯಕ್ರಮ ಕೊಡುವ ಮೂಲಕ ಕನ್ನಡ ಮಾದ್ಯಮ ಗಟ್ಟಿಉ ಮಾಡುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಮಾಧ್ಯಮ ಕೀಳು, ಇಂಗ್ಲೀಷ್ ಮಾಧ್ಯಮ ಶ್ರೇಷ್ಠ ಎಂಬ ತಾರತಮ್ಯ ಮೇಡ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರ್ಗೋಳಿ ಗೋವಿಂದ ಶೇರೆಗಾರ್ ಸಾಂಸ್ಕೃತಿ ವೈವಿಧ್ಯ ಉದ್ಘಾಟಿಸಿದರು. ಉದ್ಯಮಿ ನೇರಂಬಳ್ಳಿ ಎನ್. ವಿ. ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಬಿ. ನಾಯಕ್, ವಿದ್ಯಾಂಗ ಉಪನಿರ್ದೇಶಕ ದಿವಾಕರ ಶೆಟ್ಟಿ, ಹೈದರಾಬಾದ್ ಹೋಟೆಲ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್, ಯುವಮೇರಿಡೀಯನ್ ಉದಯಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸದಸ್ಯ ಕುಸುಮಾ ದೇವಾಡಿಗ, ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ಉದ್ಯಮಿ ಆಟಿಕೆರೆ ಶಾತಾರಾಮ ಪೈ, ಚಿತ್ರಕಲಾವಿದ ಭೋಜ ಹಾಂಡ, ನೃತ್ಯ ವಿದೂಷಿ ಪವಿತ್ರಾ ಅಶೋಕ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯೆ ಕಲ್ಪನಾ ಭಾಸ್ಕರ್, ಅಕ್ಷರ ಕುಂದಾಪುರ ಗಣೇಶ್ ಕೊರಗ, ಉದ್ಯಮಿ ಅರ್ಚಿಬಾಲ್ಡ್ ಕ್ವಾಡ್ರಸ್ ಶೆಣೈ, ಬಿ. ಎಂ. ಹಂಝಾ, ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ಯೋಜನಾಧಿಕಾರಿ ಅಮರ್‌ಪ್ರಸಾದ್ ಶೆಟ್ಟಿ, ಕೋಟೇಶ್ವರ ಮೊಗವೀರ ಸಂಘಟನೆ ಅಧ್ಯಕ್ಷ ಅಶೋಕ್ ತೆಕ್ಕಟ್ಟೆ, ಕೋಟೇಶ್ವರ ರೋಟರಿ ಅಧ್ಯಕ್ಷ ರಾಘವೇಂದ್ರ ಬೀಜಾಡಿ, ಕಾಣಿ ಸ್ಟೂಡಿಯೋ ಸಂತೋಷ್ ಬಳ್ಕೂರು, ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜ್ ಉಪಪ್ರಾಂಶುಪಾಲ ಪ್ರಭಾಕರ ಮಿತ್ತಂತ್ತಾಯ ಉಪಸ್ಥಿತರಿದ್ದರು.

ಸುಧಾ ರಾಜಗೋಪಾಲ್ ಪ್ರಾರ್ಥಿಸಿದರು. ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷ ಉಮೇಶ್ ಪುತ್ರನ್ ಪ್ರಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ವಿಧ್ವನಾಥ ಕರಬ ನಿರೂಪಿಸಿದರು. ದಿವಕರ ಶೆಟ್ಟಿ ವಂದಿಸಿದರು.

 Alvas nudisiri virasat Gataka kundapura_Alvas Samsratika Vaibhava (1) Alvas nudisiri virasat Gataka kundapura_Alvas Samsratika Vaibhava (10) Alvas nudisiri virasat Gataka kundapura_Alvas Samsratika Vaibhava (9) Alvas nudisiri virasat Gataka kundapura_Alvas Samsratika Vaibhava (8) Alvas nudisiri virasat Gataka kundapura_Alvas Samsratika Vaibhava (7) Alvas nudisiri virasat Gataka kundapura_Alvas Samsratika Vaibhava (6) Alvas nudisiri virasat Gataka kundapura_Alvas Samsratika Vaibhava (5) Alvas nudisiri virasat Gataka kundapura_Alvas Samsratika Vaibhava (4) Alvas nudisiri virasat Gataka kundapura_Alvas Samsratika Vaibhava (3)Alvas nudisiri virasat Gataka kundapura_Alvas Samsratika Vaibhava (11) Alvas nudisiri virasat Gataka kundapura_Alvas Samsratika Vaibhava (20) Alvas nudisiri virasat Gataka kundapura_Alvas Samsratika Vaibhava (19) Alvas nudisiri virasat Gataka kundapura_Alvas Samsratika Vaibhava (18) Alvas nudisiri virasat Gataka kundapura_Alvas Samsratika Vaibhava (17) Alvas nudisiri virasat Gataka kundapura_Alvas Samsratika Vaibhava (16) Alvas nudisiri virasat Gataka kundapura_Alvas Samsratika Vaibhava (15) Alvas nudisiri virasat Gataka kundapura_Alvas Samsratika Vaibhava (14) Alvas nudisiri virasat Gataka kundapura_Alvas Samsratika Vaibhava (13) Alvas nudisiri virasat Gataka kundapura_Alvas Samsratika Vaibhava (12)news alvas nudisiri1 news alvas nudisiri2 news alvas nudisiri3

Leave a Reply

Your email address will not be published. Required fields are marked *

twelve + 7 =