ಕುಂದಾಪುರ ತಾಲೂಕಿನ ಗ್ರಾಮಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

Click Here

Call us

Call us

ಕುಂದಾಪುರ: ತಾಲೂಕಿನ ಚುನಾವಣೆ ನಡೆದ 59 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಇಲ್ಲಿನ ಆರ್.ಎನ್. ಶೆಟ್ಟಿ ಸಂಭಾಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ತಹಶೀಲ್ದಾರರಾದ ಗಾಯತ್ರಿ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ದಿವಾಕರ ಅವರು ಬಿಗಿ ಬಂದೋವಸ್ತ್ ಏರ್ಪಡಿಸಲಾಗಿತ್ತು. ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಉಪ ನಿರೀಕ್ಷಕರುಗಳಾದ ನಾಸಿರ್ ಹುಸೇನ್, ಸುಬ್ಬಣ್ಣ, ಸುನಿಲ್ ಕುಮಾರ್, ಜಯಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Call us

Call us

Visit Now

   ಗ್ರಾಮ ಪಂಚಾಯತಿಗಳ ಪಿಡಿಓ ಹಾಗೂ ಸದಸ್ಯರು ಗುರುತಿನ ಚೀಟಿಯನ್ನು ತೋರಿಸಿದ ಬಳಿಕವಷ್ಟೇ ಒಳಗೆ ಪ್ರವೇಶ ನೀಡಲಾಗಿತ್ತು. ಪತ್ರಕರ್ತರು ಹಾಗೂ ರಾಜಕೀಯ ಮುಖಂಡರಿಗೆ ಪ್ರವೇಶ ನಿಷೇಧಿಸಲಾಗಿತ್ತು.

Click here

Click Here

Call us

Call us

ಕುಂದಾಪುರ ತಾಲೂಕಿನ  ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ  ಸ್ಥಾನ ಮೀಸಲಾತಿಯ ವಿವರ

* ಮೊಳಹಳ್ಳಿ: ಅಧ್ಯಕ್ಷ-ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಗೋಳಿಹೊಳೆ: ಅಧ್ಯಕ್ಷ –ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಕಂಬದಕೋಣೆ : ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಕರ್ಕುಂಜೆ : ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,

ಹೊಸಾಡು: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ, (ಕುಂದಾಪ್ರ ಡಾಟ್ ಕಾಂ ನೋಡಿ)

ಗೋಪಾಡಿ: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,

ಅಂಪಾರು: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ,(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಕೆರಾಡಿ: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,

ಚಿತ್ತೂರು: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ , (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಹಂಗಳೂರು:  ಅಧ್ಯಕ್ಷ  ಹಿಂದುಳಿದ ವರ್ಗ (ಎ) ಮಹಿಳೆ,  ಉಪಾಧ್ಯಕ್ಷ- ಹಿಂದುಳಿದ ವರ್ಗ  (ಬಿ),

ಕಟ್‌ಬೆಲ್ತೂರು: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ,

ಮರವಂತೆ: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, (ಕುಂದಾಪ್ರ ಡಾಟ್ ಕಾಂ ನೋಡಿ)

ಹಾರ್ದಳ್ಳಿ: ಮಂಡಳ್ಳಿ: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ,

ಕೊರ್ಗಿ: ಅಧ್ಯಕ್ಷ -(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ:- ಸಾಮಾನ್ಯ,

ಕಂದಾವರ: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ, ೭೪

ಉಳ್ಳೂರು: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ -ಪ.ಜಾತಿ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಗುಲ್ವಾಡಿ: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ,

ಇಡೂರು ಕುಂಜ್ಞಾಡಿ: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,

ಕಾಲ್ತೋಡು: ಅಧ್ಯಕ್ಷ-  ಹಿಂದುಳಿದ ವರ್ಗ (ಬಿ), ಉಪಾಧ್ಯಕ್ಷ -ಸಾಮಾನ್ಯ,

ಕಾಳಾವರ: ಅಧ್ಯಕ್ಷ-  ಹಿಂದುಳಿದ ವರ್ಗ (ಬಿ), ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ),

ಬೆಳ್ವೆ: ಅಧ್ಯಕ್ಷ  -ಹಿಂದುಳಿದ ವರ್ಗ (ಬಿ) ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ),

ಹಕ್ಲಾಡಿ: ಅಧ್ಯಕ್ಷ  -ಹಿಂದುಳಿದ ವರ್ಗ (ಬಿ) ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ,

ಕೋಣಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಪ.ಪಂ. ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಬಸ್ರೂರು: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,

ಬಳ್ಕೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ,

ಶಂಕರನಾರಾಯಣ:  ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಹಟ್ಟಿಯಂಗಡಿ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಬಿ),

ತಲ್ಲೂರು: ಅಧ್ಯಕ್ಷ-  ಸಾಮಾನ್ಯ , ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ,

ತ್ರಾಸಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

Click Here

ಕೆದೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ,

ವಂಡ್ಸೆ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-  ಹಿಂದುಳಿದ ವರ್ಗ (ಎ) ಮಹಿಳೆ,

ಗುಜ್ಜಾಡಿ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ,

ಹಾಲಾಡಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪ.ಜಾತಿ ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ತೆಕ್ಕಟ್ಟೆ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ,

ಜಡ್ಕಲ್: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಕೊಲ್ಲೂರು: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಸಾಮಾನ್ಯ ಮಹಿಳೆ,

ಬೇಳೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ,

ಆಲೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ,  (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ನಾವುಂದ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ,

ಮಡಾಮಕ್ಕಿ: (ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ,

ಹೆಂಗವಳ್ಳಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಅಮಾಸೆಬೈಲು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ (ಎ),

ಹೆಮ್ಮಾಡಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಹೇರೂರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂ.ವ.ಎ,

ನಾಡ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಆನಗಳ್ಳಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ.ಜಾ.ಮ.,

ಶಿರೂರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂ.ವ.ಎ.; (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಕುಂಭಾಶಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂ.ವ.(ಎ)

ಕೋಟೇಶ್ವರ:(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ,

ಪಡುವರಿ:  ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂ.ವ.ಎ.(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಕಿರಿಮಂಜೇಶ್ವರ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ,

ಉಪ್ಪುಂದ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂ.ವ.ಬಿ.ಮಹಿಳೆ,

ಆಜ್ರಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ,(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಬಿಜೂರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ.ಪಂಗಡ ,

ಕಾವ್ರಾಡಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಸಿದ್ದಾಪುರ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.

ಹೊಂಸಗಡಿ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ,

ಕೆರ್ಗಾಲ್: ಅಧ್ಯಕ್ಷ -ಪ.ಜಾತಿ, ಉಪಾಧ್ಯಕ್ಷ -ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಹಳ್ಳಿಹೊಳೆ: ಅಧ್ಯಕ್ಷ- ಪ.ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.

ಹೊಂಬಾಡಿ-ಮಂಡಾಡಿ: ಅಧ್ಯಕ್ಷ- ಪ.ಜಾ.ಮಹಿಳೆ, ಉಪಾಧ್ಯಕ್ಷ- ಹಿಂ.ವ.ಎ.ಮಹಿಳೆ,

ಬೀಜಾಡಿ: ಪ.ಪಂಗಡ,  ಉಪಾಧ್ಯಕ್ಷ- ಹಿಂ.ವ.ಎ.ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)

ಯಡಮೊಗೆ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ- ಪ.ಪಂಗಡ ಮಹಿಳೆ , ಉಪಾಧ್ಯಕ್ಷ- ಸಾಮಾನ್ಯ

ಕುಂದಾಪ್ರ ಡಾಟ್ ಕಾಂ- [email protected]

Leave a Reply

Your email address will not be published. Required fields are marked *

one × two =