ಕುಂದಾಪುರ ಹೋಲಿ ರೊಜಾರಿ ಚರ್ಚ್: ಪರಮ ಪ್ರಸಾದದ ಸಂಸ್ಕಾರ ಆಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ

Call us

Call us

Visit Now

ಕುಂದಾಪುರ: ಎಸು ಕ್ರಿಸ್ತರು ಪವಿತ್ರ ಗುರುವಾರದಂದು ಪರಮ ಪ್ರಸಾದದ ಸಂಸ್ಕಾರ, ಗುರು ದೀಕ್ಷೆ ಸಂಸ್ಕಾರದ ಆಚರಣೆ ಮಾಡಿ, ಯೇಸು ತನ್ನಂತೆ ನೀವೂ ಕೂಡ ಬೇರೆಯವರ ಸೇವೆ, ಪ್ರೀತಿ ಮಾಡುವುದು ಮುಖ್ಯ ಎಂದು ಮನದಟ್ಟು ಮಾಡಲು ತಮ್ಮ ಶಿಷ್ಯರ ಕಾಲುಗಳನ್ನು ತೊಳೆದರು, ಈ ಸಲ ಪ್ರಥಮ ಭಾರೀ ಪೋಪ್ ಫ್ರಾನ್ಸಿಸರ ಅತಿಕ್ರತತ ಘೋಷಣೆಯೊಂದಿಗೆ, ಪುರುಷರ ಜೊತೆ ಮಹಿಳೆ, ಮಕ್ಕಳ ಪಾದಗಳನ್ನು ತೊಳೆಯುವ ಈ  ಸಂಸ್ಕಾರದ ಅಚರಣೆ ಕುಂದಾಪುರ ಹೋಲಿ ರೊಜಾರಿ ಚರ್ಚಿನಲ್ಲಿ  ಪ್ರಧಾನ ಗುರುಗಳಾದ ವ|ಅನೀಲ್ ಡಿಸೋಜಾರ ನೇತ್ರತ್ವದಲ್ಲಿ ನೆಡೆಯಿತು.

Click here

Call us

Call us

Leave a Reply

Your email address will not be published. Required fields are marked *

sixteen − six =