ಕ್ಷದ್ರ ಗ್ರಹಕ್ಕೆ ಮಲಾಲಾಳ ಹೆಸರು ನಾಮಕರಣ

Call us

ನಾಸಾದ ರಾಕೆಟ್ ಯಂತ್ರ ಅಭಿವೃದ್ಧಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಗೋಳಶಾಸ್ತ್ರಜ್ಞೆ ಅಮಿ ಮೈನ್ಸರ್ ಅವರು ‘316201’ ಎಂದು ಗುರುತಿಸಲಾಗಿದ್ದ ಈ ಕ್ಷುದ್ರಗ್ರಹಕ್ಕೆ ನೊಬೆಲ್ ಶಾಂತಿ ಪುರಸ್ಕೃತೆ ಮಲಾಲಾ ಯೂಸಫ್ ಝಾಯಿ ಅವರ ಹೆಸರನ್ನು ನಾಮಕರಣ ಮಾಡುವ ಮೂಲಕ ಮಕ್ಕಳ ಹಕ್ಕುಗಳ ಹೋರಾಟಗಾರ್ತಿಗೆ ಮತ್ತಷ್ಟು ಗೌರವ ತಂದಿದ್ದಾರೆ.

Call us

Call us

ಮಂಗಳ ಮತ್ತು ಗುರು ಗ್ರಹದ ನಡುವೆ ಇದ್ದ ಈ ಕ್ಷುದ್ರಗ್ರಹವನ್ನು ಅಮಿ ಅವರು ಗುರುತಿಸುವ ಮೂಲಕ ಅದಕ್ಕೆ ಹೆಸರಿಡುವ ಹಕ್ಕನ್ನು ಪಡೆದಿದ್ದರು.

Leave a Reply

Your email address will not be published. Required fields are marked *

20 − 12 =