ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌: ಅಧ್ಯಕ್ಷರಾಗಿ ರಾಮನಾಥ ಚಿತ್ತಾಲ್

Call us

ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ರಾಮನಾಥ ಚಿತ್ತಾಲ್, ಕಾರ್ಯದರ್ಶಿಯಾಗಿ ನಾಗರಾಜ ಖಾರ್ವಿ ಜಿಎಫ್‌ಸಿಎಸ್ ಆಯ್ಕೆಯಾಗಿದ್ದಾರೆ.

Call us

Call us

ಎಂ.ಅನಂತ ಪೈ (ಖಜಾಂಚಿ), ಬಿ.ಗಣೇಶ ಶೆಣೈ (ಉಪಾಧ್ಯಕ್ಷ), ಎಂ.ನಾಗೇಂದ್ರ ಪೈ (ಜತೆ ಕಾರ್ಯದರ್ಶಿ), ಎಂ.ರಮೇಶ ಪೈ, ಕೆ.ಶ್ರೀನಿವಾಸ ನಾಯಕ್, ಕೆ.ರಾಮನಾಥ ನಾಯಕ್, ರಮೇಶ ಖಾರ್ವಿ, ಎನ್.ಅಶ್ವಿನ್ ನಾಯಕ್, ಎಂ.ನಾಗೇಂದ್ರ ಪೈ, ಕೃಷ್ಣಾನಂದ ಮಡಿವಾಳ, ಬಿ.ರಾಘವೇಂದ್ರ ಪೈ, ಕೆ.ಕೃಷ್ಣ ಭಟ್, ರಾಘವೇಂದ್ರ ಭಂಡಾರ್‌ಕಾರ್ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾದರು.

Leave a Reply

Your email address will not be published. Required fields are marked *

ten + sixteen =