ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಭಂಡಾರ್‌ಕಾರ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಗಂಗೊಳ್ಳಿಯ ಪ್ರಸಿದ್ಧ ಉದ್ಯಮಿ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಆಯ್ಕೆಯಾಗಿದ್ದಾರೆ.

Call us

ಪ್ರದೀಪ ಡಿ.ಕೆ. (ಐಪಿಪಿ), ದುರ್ಗಾರಾಜ್ ಪೂಜಾರಿ, ಉದಯಶಂಕರ ರಾವ್, ಲಕ್ಷ್ಮೀಕಾಂತ ಮಡಿವಾಳ (ಉಪಾಧ್ಯಕ್ಷರು), ನಾರಾಯಣ ಇ.ನಾಯ್ಕ್ (ಕಾರ್ಯದರ್ಶಿ), ಜನಾರ್ದನ ಪೂಜಾರಿ ಪೆರಾಜೆ, ಪ್ರಕಾಶ ಪೂಜಾರಿ (ಜತೆ ಕಾರ್ಯದರ್ಶಿಗಳು), ಉಮೇಶ ಮೇಸ್ತ (ಕ್ಲಬ್ ಸರ್ವಿಸ್ ನಿರ್ದೇಶಕ), ವಾಸುದೇವ ಶೇರುಗಾರ್ (ಕಮ್ಯುನಿಟಿ ಸರ್ವಿಸ್ ನಿರ್ದೇಶಕ), ಡಾ.ಕಾಶೀನಾಥ ಪೈ (ವೊಕೇಶನಲ್ ಸರ್ವಿಸ್ ನಿರ್ದೇಶಕ), ಎಚ್. ಗಣೇಶ ಕಾಮತ್ (ಇಂಟರ್‌ನ್ಯಾಶನಲ್ ಸರ್ವಿಸ್ ನಿರ್ದೇಶಕ), ಶಿವಾನಂದ ಪೂಜಾರಿ (ನ್ಯೂ ಜನರೇಶನ್ ನಿರ್ದೇಶಕ), ಲಿಪ್ಟನ್ ಒಲಿವೇರಾ (), ನಾಗರಾಜ ಶೆಟ್ಟಿ (ಕೋಶಾಧಿಕಾರಿ), ಥೋಮಸ್ ಪಿ.ಎ. (ಬುಲೆಟಿನ್ ಎಡಿಟರ್), ಎಚ್.ಗಣೇಶ್ ಕಾಮತ್, ಜನಾರ್ದನ ಪೂಜಾರಿ, ಉಮೇಶ ಮೇಸ್ತ (ಸಲಹೆಗಾರರು) ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

2 × two =