ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಧನಾ ಕಲಾ ಸಂಗಮ ಕುಂದಾಪುರವು ಆನೆಗುಡ್ಡೆ ರಥೋತ್ಸವದ ಸಂದರ್ಭದಲ್ಲಿ ಆಯೋಜಿಸಿದ ಗಜವರ್ಣ 2020 – ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯು ಸಾಂಗವಾಗಿ ನಡೆದಿದ್ದು, ಕುಂದಾಪುರ ಮತ್ತು ಬೈಂದೂರು ತಾಲೂಕಿನ ಸುಮಾರು 200 ಸ್ಪರ್ಧಿಗಳು ಬಾಗವಹಿಸಿದ್ದರು. ಈ ಸ್ಪರ್ಧೆಯ ಪಲಿತಾಂಶ ಈ ಕೇಳಗಿನಂತಿದೆ.
ಪ್ರಥಮ ವಿಭಾಗ ಎಲ್ ಕೆಜಿಯಿಂದ 1ನೇ ತರಗತಿ – ಪ್ರಥಮ ಸಾತ್ವಿಕ್, ದ್ವಿತೀಯ ಸಾನವ್, ತ್ರತೀಯ ಅದ್ವಿತಿ ಶೆಟ್ಟಿ, ಸಮಾಧಾನಕರ ಆರಾಧ್ಯ ಶೆಟ್ಟಿ ಹಾಗೂ ಸಾತ್ವಿಕ್ ಆರ್ ರಾವ್. ದ್ವಿತೀಯ ವಿಭಾಗ 2ನೇ ತರಗತಿಯಿಂದ 4ನೇ ತರಗತಿ – ಪ್ರಥಮ ಸಿಂಚನ ಎಸ್ ಆಚಾರ್, ದ್ವಿತೀಯ ತನ್ವಿ ಪಿ ರಾವ್, ತ್ರತೀಯ ಯಕ್ಶಿತ್ ಎಸ್ ಶೆಟ್ಟಿ, ಸಮಾಧಾನಕರ ರಿಶಿಕಾ ಎಮ್ ಹಾಗೂ ಸಂಜಿತ್ ಎಮ್ ದೇವಡಿಗಾ. ತ್ರತೀಯ ವಿಭಾಗ 5ನೇ ತರಗತಿಯಿಂದ 7ನೇ ತರಗತಿ – ಪ್ರಥಮ ಯಶ್ವಿ ಆರ್, ದ್ವಿತೀಯ ಶ್ಯಾಮ್, ತ್ರತೀಯ ಶ್ರೀನಿಧಿ ಪಿ ಗೌಡ, ಸಮಾಧಾನಕರ ಪ್ರತೀಕ್ ದೇವಡಿಗಾ ಹಾಗೂ ಅನೀಶ್ ಸೇರಿಗಾರ್. ಚಥುರ್ತ ವಿಭಾಗ 8ನೇ ತರಗತಿಯಿಂದ 10ನೇ ತರಗತಿ – ಪ್ರಥಮ ಶ್ರೀನಿಧಿ ಆರ್ ಆಚಾರ್, ದ್ವಿತೀಯ ಅನಿರುದ್ಧ ಎಸ್ ಹತ್ವಾರ್, ತ್ರತೀಯ ಹಿತೇಶ್ ಪಿ ಎನ್, ಸಮಾಧಾನಕರ ವೈಷ್ಣವಿ ಹಾಗೂ ತನ್ಮಯ್ ಜಿ ಶೆಟ್ಟಿ. ಸಾಮಾನ್ಯ ವಿಭಾಗ – ಸಾರ್ವಜನಿಕರಿಗೆ – ಪ್ರಥಮ ಸ್ಪೂರ್ತಿ ಜಿ, ದ್ವಿತೀಯ ಬಿ ದಿಲೀಪ್, ತ್ರತೀಯ ಸೌಜನ್ಯ ಜಿ, ಸಮಾಧಾನಕರ ರಂಜಿತಾ ಮಲ್ಯಾ ಹಾಗೂ ಆರ್ ದೀಕ್ಷಿತ್. ಆಯ್ಕೆದಾರರ ವಿಶೇಷ ಮೆಚ್ಚುಗೆ ಪಡೆದ ಚಿತ್ರ ಕು. ಭಾಗ್ಯಶ್ರಿ.
ಬಹುಮಾನ ವಿತರಣಾ ಸಮಾರಂಭವು ಸಾಧನದಲ್ಲಿ ದಿನಾಂಕ 14-01-2021 ರಂದು ನಡೆಯಲಿದ್ದು ಎಲ್ಲಾ ಸ್ಪರ್ಧಿಗಳು ಹಾಜರಿದ್ದು ಬಹುಮಾನ ಸ್ವೀಕರಿಸುವಂತೆ. ಸಾಧನ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರದ ಪ್ರಕಟಣೆ ತಿಳಿಸಿದೆ.