ಗುರುಕುಲದ 9 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗೆ ಆಯ್ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: 2018 ನೇ ಸಾಲಿನಲ್ಲಿ ನಡೆದ ವೈದ್ಯಕೀಯ ಶಿಕ್ಷಣ ಕೋರ್ಸ್‌ನ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಗುರುಕುಲ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗೆ ಅರ್ಹತೆ ಹೊಂದಿದ್ದಾರೆ .

Call us

Call us

Visit Now

ಜೀವನ್ ಫರ್ನಾಂಡಿಸ್ , ವಿನಯಾ ಎಸ್ ನಾಯ್ಕ್ , ಜೋಯಲ್ ಡಿ’ಸೋಜಾ , ರಾಜೇಶ್ , ಹೃತ್ವಿಕ್ ಶೆಟ್ಟಿ , ಅಭಿಷೇಕ್ , ಮನೋಜ್ ಕುಮಾರ್ , ಮೊಹಮ್ಮದ್ ಅನಾಸ್ , ಶಮಾಯಿಲ್ ಅರ್ಹತೆ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಅವರು ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ನೀಟ್ ಪರೀಕ್ಷಾ ತರಬೇತಿ ಪಡೆದಿದ್ದರು.

Click here

Call us

Call us

 

Leave a Reply

Your email address will not be published. Required fields are marked *

five × 5 =