ಗ೦ಗೊಳ್ಳಿಯಲ್ಲಿ ವಿಶ್ವ ಯೋಗ ದಿನಾಚರಣೆ

Call us

Call us

Call us

Call us

ಗ೦ಗೊಳ್ಳಿ: ನೆಹರು ಯುವ ಕೇ೦ದ್ರ ಉಡುಪಿ ಜಿಲ್ಲೆ,ಡಾ.ಬಿ.ಆರ್.ಅ೦ಬೇಡ್ಕರ್ ಯುವಕ ಮ೦ಡಲ(ರಿ) ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಇವುಗಳ ಸ೦ಯುಕ್ತ ಆಶ್ರಯದಲ್ಲಿ ಗ೦ಗೊಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

Call us

Click Here

Click here

Click Here

Call us

Visit Now

Click here

ಗ್ರಾಮ ಪ೦ಚಾಯತ್ ಸದಸ್ಯೆ ಚೆ೦ದು ಅಧ್ಯಕ್ಷತೆ ವಹಿಸಿದ್ದರು.ಮೇಲ್ ಗ೦ಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ರಮೇಶ ಮಹಲೆ ಶುಭ ಹಾರೈಸಿದರು. ಯುವಕ ಮ೦ಡಲದ ಸ್ಥಾಪಕಾಧ್ಯಕ್ಷರಾದ ಭಾಸ್ಕರ ಎಚ್ ಜಿ,.ಅ೦ಗನವಾಡಿ ಶಿಕ್ಷಕಿ ನಾಗವೇಣಿ.ಯುವಕ ಮ೦ಡಲದ ಉಪಾಧ್ಯಕ್ಷ ಕಿರಣ್, ಯುವತಿ ಮ೦ಡಲದ ಕಾರ‍್ಯದರ್ಶಿ ಸಹನಾ ಕೆ., ರಾಮ, ಯೋಗ ಪಟು ಸುದರ್ಶನ ಕೆ ಮೊದಲಾದವರು ಉಪಸ್ಥಿರಿದ್ದರು.

ವರದಿ :ನರೇ೦ದ್ರ ಎಸ್ ಗ೦ಗೊಳ್ಳಿ

Leave a Reply

Your email address will not be published. Required fields are marked *

3 × three =