ಜು.16ಕ್ಕೆ ಬೆಂಗಳೂರು ಕಲಾಕ್ಷೇತ್ರದಲ್ಲಿ ಜೋಡಾಟ. ಮೀಸ್ ಮಾಡದೇ ನೋಡಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಬೆಂಗಳೂರಿನ ಯಕ್ಷಪ್ರೇಮಿಗಳಿಗೆ ಅಪರೂಪಕ್ಕೊಮ್ಮೆ ಜೋಡಾಟ ನೋಡುವ ಅವಕಾಶ. ಜೂನ್ 16ರ ಶುಕ್ರವಾರ ರಾತ್ರಿ 10ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷ ದಿಗ್ಗಜರ ಸಮಾಗಮದೊಂದಿಗೆ ಮೂರು ಪೌರಾಣಿಕ ಪ್ರಸಂಗಗಳನ್ನು ಕಣ್ತುಂಬಿಕೊಳ್ಳಬಹುದು.

Call us

Call us

ಕಲಾದರ ಯಕ್ಷರಂಗ ಬಳಗ ಜಲವಳ್ಳಿ ಹಾಗೂ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ಕಲಾಕ್ಷೇತ್ರ ಯಕ್ಷಮಿತ್ರ ಬಳಗ ಬೆಂಗಳೂರು ಸಂಯೋಜನೆಯಲ್ಲಿ ಭೀಷ್ಮ ಪ್ರತಿಜ್ಞೆ – ವೀರ ವೃಷಸೇನ – ವೀರ ಮಾರುತಿ ಎಂಬ ಮೂರು ಪ್ರಸಂಗಗಳು ಪ್ರದರ್ಶನ ಕಾಣಲಿವೆ.

Call us

ಕೊಳಗಿ, ಹಿಲ್ಲೂರು, ಬಾಳ್ಕಲ್ ಗಾನ ಸಾರಥ್ಯದಲ್ಲಿ

ಪ್ರಥಮಬಾರಿಗೆ ದೇವವೃತನಾಗಿ ಜಲವಳ್ಳಿ
ಅಶೋಕ್ ಭಟ್ – ಶಂತನು
ಯಲಗುಪ್ಪ – ಯೋಜನಗಂಧಿ
ಹಳ್ಳಾಡಿ – ಕಂದರ
ಸು.ಚಿಟ್ಟಾಣಿ – ಮಾರುತಿ
ಯಾಜಿ – ಬಲರಾಮ
ಕಾರ್ತಿಕ ಚಿಟ್ಟಾಣಿ – ಕೃಷ್ಣ

ಭಾಗವತಿಕೆ :- ನಾಗರಕೊಡಿಗೆ ಗಣೇಶ್ ಹೆಬ್ರಿ
ಚಂಡೆ : ಶ್ರೀನಿವಾಸ ಪ್ರಭು ಕುಮಾರ್ ಕೊಕ್ಕರ್ಣೆ
ವೃಷಸೇನ : ಹೆನ್ನಾಬೈಲ್ ನಿತೀನ್ ಶೆಟ್ಟಿ
ಅರ್ಜುನ : ಐರ್ ಬೈಲ್ ಕಟ್ಟೆ
ಸೋಮಪ್ರಭೆ :ನಾಗೂರು ಉಪ್ಪುರು

  • ಸಂಪರ್ಕ : 8722176308, 9986821251, 8971331401

Leave a Reply

Your email address will not be published. Required fields are marked *

18 − four =