ಜೆಸಿಐ ಬೈಂದೂರು ಸಿಟಿಯಿಂದ ವಿಶ್ವ ಆರೋಗ್ಯ ದಿನಾಚರಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಬೈಂದೂರು ಸಿಟಿ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆಯನ್ನು ಇಲ್ಲಿನ ನ್ಯೂ ಶಾಂತಿ ಕಾಂಪ್ಲೆಕ್ಸ್ ನಲ್ಲಿ ನೆರವೇರಿತು.

Call us

Call us

ಕಾರ್ಯಕ್ರಮದಲ್ಲಿ ಮರವಂತೆ ಆರೋಗ್ಯ ಕೇಂದ್ರದ ಫಾರ್ಮೇಸಿ ಆಫೀಸರ್ ರಾಘವೇಂದ್ರ ಹೊಳ್ಳ ಇವರಿಂದ ಉಚಿತ ಮಧುಮೇಹ ತಪಾಸಣೆ ನಡೆಯಿತು.

ಈ ಸಂದರ್ಭದಲ್ಲಿ ಬೈಂದೂರು ಜೆಸಿಐ ಅಧ್ಯಕ್ಷ ಶ್ರೀಧರ ಆಚಾರ್ಯ, ಕಾರ್ಯದರ್ಶಿ ಸವಿತಾ ದಿನೇಶ್, ವಲಯಾಧಿಕಾರಿ ಮಣಿಕಂಠ ದೇವಾಡಿಗ, ಪೂರ್ವಾಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರ್, ಜೆಸಿ ರೇಟ್ ಅಧ್ಯಕ್ಷೆ ಅನಿತಾ ಆರ್ ಕೆ , ಉಪಾಧ್ಯಕ್ಷೆ ಸೌಮ್ಯ ಬಿ,  ಖಜಾಂಚಿ ಪ್ರೇಮ ವಿ ಶೆಟ್ಟಿ, ಸದಸ್ಯರಾದ ನರೇಂದ್ರ ಶೇಟ್, ಮಹಮ್ಮದ್ ಅಶ್ರಫ್, ರಾಘವೇಂದ್ರ ಪೂಜಾರಿ, ಪ್ರಶಾಂತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

14 − 1 =