ಜೆಸಿಐ ಶಿರೂರು: ಜಂತು ಹುಳು ನಿವಾರಣೆ ದಿನಾಚರಣೆ

Click Here

Call us

Click Here

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೀಪದ ಜೆಸಿಐ ಶಿರೂರು ಘಟಕದ ವತಿಯಿಂದ ಸೋಡಿಗದ್ದೆ ಶಾಲೆಯಲ್ಲಿ ಜಂತು ಹುಳು ನಿವಾರಣೆ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಶಿರೂರು ಜೆಸಿಐ ಅಧ್ಯಕ್ಷರಾದ ನಾಗೇಶ್ ಕೆ., ಕಾರ್ಯದರ್ಶಿ ನಾಗೇಂದ್ರ ಪ್ರಭು, ಗಿರಿಶ್ ಮೇಸ್ತ, ವಿನೋದ್ ಮೇಸ್ತ ಶಿರೂರು, ಶಾಲಾ ಶಿಕ್ಷಕರು ಮೊದಲಾದವರು ಹಾಜರಿದ್ದರು

Call us

Call us

Visit Now

Leave a Reply

Your email address will not be published. Required fields are marked *

4 × five =