ದೇಹದಾರ್ಢ್ಯ ಸ್ಪರ್ಧೆ: ಎಂ. ಗುರುದೀಪಕ ಕಾಮತ್‌ಗೆ ಬೆಳ್ಳಿ ಪದಕ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಒರಿಸ್ಸಾದ ಬೆಹರಂಪುರದಲ್ಲಿ ಇತ್ತೀಚಿಗೆ ನಡೆದ ಅಂಚೆ ಇಲಾಖಾ ಮಟ್ಟದ ೩೫ನೇ ರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಎಂ. ಗುರುದೀಪಕ ಕಾಮತ್ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇವರು ತ್ರಾಸಿ ಅಂಚೆ ಕಛೇರಿಯ ಉದ್ಯೋಗಿದ್ದಾರೆ.

Call us

Leave a Reply

Your email address will not be published. Required fields are marked *

3 × 1 =