ನಗರ: ಹಿಂಸಾತ್ಮಕವಾಗಿ ಗೋವುಗಳ ಸಾಗಣೆ

Call us

Call us

Call us

Call us

ಉಡುಪಿ: ಅಕ್ರಮವಾಗಿ ಸ್ಕಾರ್ಪಿಯೊ ವಾಹನದಲ್ಲಿ ದನಗಳನ್ನು ತುಂಬಿ ಸಾಗಣೆ ಮಾಡುತ್ತಿದ್ದ ಘಟನೆ ಹುಲಿಕಲ್ ಘಾಟ್ ಬಳಿ ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

Call us

Click Here

Click here

Click Here

Call us

Visit Now

Click here

ಸ್ಕಾರ್ಪಿಯೊ ವಾಹನದಲ್ಲಿ ದನಗಳನ್ನು ಸಾಗಿಸುತ್ತಿದ್ದ ವೇಳೆ ಹೊಸನಗರ ತಾಲೂಕಿನ ನಗರದ ಹುಲಿಕಲ್ ಘಾಟ್ ಗೇಟ್ ನಲ್ಲಿ ತಪಾಸಣೆ ನಡೆಸಿದಾಗ ಇಬ್ಬರು ಆರೋಪಿಗಳು ಅಲ್ಲಿದ್ದ ಅಧಿಕಾರಿಗಳನ್ನು ಬೆದರಿಸಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ವಾಹನದಲ್ಲಿ ಒಟ್ಟು 8 ದನಗಳಿದ್ದು ಆ ಪೈಕಿ 3ದನಗಳ ಕುತ್ತಿಗೆ ಕಾಲು ಕತ್ತರಿಸಿ ತುಂಬಲಾಗಿತ್ತು. ವಿಪರೀತ ಗಾಯಗೋಂಡಿದ್ದ 5 ದನಗಳನ್ನು ರಕ್ಷಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG-20150808-WA0014

Leave a Reply

Your email address will not be published. Required fields are marked *

four × 4 =