ನ.19ರಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೋಟೇಶ್ವರದ ಐತಿಹಾಸಿಕ ಶ್ರೀ ದೇವರ ವಾರ್ಷಿಕ ಜಾತೆ ಕೊಡಿಹಬ್ಬ ನ.19ರಂದು ನಡೆಯಲಿದ್ದು, ಹಬ್ಬದ ಧಾರ್ಮಿಕ ವಿಧಿಗಳು, ದೇವರ ಪುರಮೆರವಣಿಗೆ ಈಗಾಗಲೇ ಆರಂಭಗೊಂಡಿವೆ. ಹವಾಮಾನ – ವೈಪರೀತ್ಯದಿಂದಾಗಿ ಸುರಿಯುತ್ತಿರುವ ದೇವಳದ ಭಕ್ತರಿಗೆ ವ್ಯಾಪಾರಿಗಳಲ್ಲಿ ಹಬ್ಬದ ಉತ್ಸಾಹವನ್ನೇ ಕುಂದಿಸಿ ದಂತಿದೆ.

Call us

Call us

ನ.12ರಿಂದ ಮೊದಲ್ಗೊಂಡು ಹಬ್ಬದ ಕಾರ್ಯಕ್ರಮಗಳು ನ.20ರವರೆಗೂ ನಡೆಯುತ್ತವೆ. ದೇವಳ ವ್ಯವಸ್ಥಾಪನಾ ಸಮಿತಿಯು ಪೂರ್ವ ತಯಾರಿಗಳನ್ನೂ ನಡೆಸಿದ್ದು, ಸರಕಾರದ ಮಾರ್ಗಸೂಚಿಗಳನ್ವಯ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸರಳ ರೀತಿಯಲ್ಲಿ ಹಬ್ಬ ಆಚರಿಸಲು ನಿರ್ಧರಿಸಿದೆ. ಸಾರ್ವಜನಿಕ ಭಕ್ತಾಭಿಮಾನಿಗಳೂ ಸರ್ಕಾರದ ಸೂಚನೆಯನ್ನು ಅನುಸರಿಸಿ ಸರಳ ಹಬ್ಬಾಚರಣೆಗೆ ಸಹರಿಸಬೇಕು ಎಂದು ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Call us

Call us

ಉತ್ಸವಗಳ ವಿವಿರ: ನ.17ರಂದು ರಂಗೋತ್ಸವ, ಅಶ್ವವಾಹ ಸೋತ್ಸವ, ನ.18ರಂದು ಸಿಂಹವಾಹ ನೋತ್ಸವ, ನ.19ರಂದು ಬೆಳಿಗ್ಗೆ 11.50ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರ ಥೋತ್ಸವ ಜರುಗಲಿದೆ. ನ.20ರಂದು ಚೂರ್ಣೋತ್ಸವ ಅವಶೃತ ಸ್ನಾನ, ರಾತ್ರಿ ಮರ್ಕೋಡು, ಮಲ್ಯಾಡಿ, ಮತ್ತು ತೆಕ್ಕಟ್ಟೆ ನಾಡವರಿಂದ ಓಕುಳಿ ಸೇವೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ನ.17ರಂದು ವಿದೂಷಿ ರಮ್ಯ ವರ್ಣ ಬೆಂಗಳೂರು ಇವರಿಂದ ಭರತನಾಟ್ಯ, ಕೋಟೇಶ್ವರ ಮಹಿಳಾ ಯಕ್ಷಗಾನ ಬಳಗದಿಂದ ಶಿವಭಕ್ತ ವೀರಮಣಿ ತಾಳಮದ್ದಲೆ, ನ.18ರಂದು ಮೇಳದವರಿಂದ ರಾಣಿ ಯಕ್ಷಗಾನ, ನ.19ರಂದು ತೆಂಕು ಕಲಾವಿದರಿಂದ ಗಾನ ನ.20ರಂದು ಕೋಟೇಶ್ವರ ಕೋಟಿಲಿಂಗೇಶ್ವರ ಕಲಾ ಬಳಗದಿಂದ ಮಕ್ಕಳ ತಂಡದಿಂದ ಕೌಸಲ್ಯಾ ವಿವಾಹ ಯಕ್ಷಗಾನ ಜರುಗಲಿದೆ.

Leave a Reply

Your email address will not be published. Required fields are marked *

four + twenty =