ನ.7: ಕುಂದಾಪುರದಲ್ಲಿ ಪರಿಸರದ ಕುರಿತಾಗಿ ವಿವಿಧ ಸ್ಪರ್ಧೆ

Call us

Call us

Call us

Call us

ಕುಂದಾಪುರ: ಫ್ಲೋರಾ ಎಂಡ್ ಫೋನಾ ಕ್ಲಬ್ ಆಶ್ರಯದಲ್ಲಿ ಡಾ. ಎನ್.ಆರ್. ಆಚಾರ್ಯ ಮೆಮೋರಿಯಲ್ ಟ್ರಸ್ಟ್, ಕೋಟೇಶ್ವರ ಇವರ ಸಹಯೋಗದೊಂದಿಗೆ ಪಕ್ಷಿಗಳ ಅಧ್ಯಯನವನ್ನು ಈ ವರ್ಷದ ಕೇಂದ್ರ ಆಶಯವನ್ನಾಗಿ ಇಟ್ಟುಕೊಂಡು ಇಕೋ ಕ್ಲಬ್ ವಿದ್ಯಾರ್ಥಿಗಳ ಸಮಾವೇಶ ವಿಂಗ್ಸ್-2015 ಆಯೋಜಿಸಿದ್ದು ಇದರ ಅಂಗವಾಗಿ ನ. 7 ರಂದು ಕುಂದಾಪುರದ ಸರಕಾರಿ ಪ.ಪೂ ಕಾಲೇಜಿನಲ್ಲಿ ನಮ್ಮ ಪರಿಸರದ ಹಕ್ಕಿಗಳು ಕುರಿತು ಪ್ರಬಂಧ ಸ್ಪರ್ಧೆ, ನನ್ನ ನೆಚ್ಚಿನ ಪಕ್ಷಿ ಕುರಿತು ಚಿತ್ರಕಲೆ ಸ್ಪರ್ಧೆ ಜರುಗಲಿದೆ.

Call us

Click Here

Click here

Click Here

Call us

Visit Now

Click here

ನ.21 ರಂದು ಕುಂದಾಪುರದ ಹೊಟೆಲ್ ಹರಿಪ್ರಸಾದ್‌ನ ಅಕ್ಷತಾ ಸಭಾಂಗಣದಲ್ಲಿ ಬೆಳಿಗ್ಗೆ 9:30ಕ್ಕೆ ಇಕೋ ಕ್ಲಬ್ ವಿದ್ಯಾರ್ಥಿಗಳ ಸಮಾವೇಶ ವಿಂಗ್ಸ್-2015 ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ವಿಷಯದ ಸುತ್ತ ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಪರಿಸರ ರಸಪ್ರಶ್ನೆ, ಪಕ್ಷಿಗಳ ಧ್ವನಿ ಅನುಕರಣೆ ಸ್ಪರ್ಧೆ ನಡೆಯಲಿದೆ. ಬಳಿಕ ವಿವಿಧ ಪರಿಸರ ಸ್ಪರ್ಧೆಗಳ ವಿಜೇತರನ್ನು ಪುರಸ್ಕಾರ, 2015-16ನೇ ಸಾಲಿಗಾಗಿ ಆಯ್ಕೆಯಾದ ಅತ್ಯುತ್ತಮ ಇಕೋಕ್ಲಬ್‌ಗಳಿಗೆ ಡಾ. ಎನ್.ಆರ್. ಆಚಾರ್ಯ ಮೆಮೋರಿಯಲ್ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತಿದೆ. ಕುಂದಾಪುರ ತಾಲೂಕಿನ ಪ್ರತಿಯೊಂದು ಪ್ರೌಢಶಾಲೆ ಮತ್ತು ಆಯ್ದ ಪ್ರಾಥಮಿಕ ಶಾಲೆಗಳ ಇಕೋ ಕ್ಲಬ್‌ಗಳಿಂದ ತಲಾ ಎಂಟು ವಿದ್ಯಾರ್ಥಿಗಳು ಮತ್ತು ಒಬ್ಬರು ಇಕೋಕ್ಲಬ್ ಉಸ್ತುವಾರಿ ಶಿಕ್ಷಕರನ್ನು ಈ ಸಮಾವೇಶಕ್ಕೆ ಆಹ್ವಾನಿಸಲಾಗುತ್ತಿದೆ.

Leave a Reply

Your email address will not be published. Required fields are marked *

9 − 4 =