ಪ್ರಕೃತಿ ವಿಕೋಪ ಪರಿಹಾರ ನಿಧಿ ಹಸ್ತಾಂತರ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು ಕಳೆದ ವರ್ಷ ಸುರಿದ ಭೀಕರ ಮಳೆಗೆ ಉಪ್ಪುಂದ ಬಾಯಂಹಿತ್ಲು ನಿವಾಸಿ ನಾಗಮ್ಮ ಪೂಜಾರಿ ಇವರ ಮನೆ ಸಂಪೂರ್ಣ ಕುಸಿದಿದ್ದು, ಈ ನೆಲೆಯಲ್ಲಿ ಮನೆ ಕಳೆದುಕೊಂಡ ಇವರಿಗೆ ಜಿಲ್ಲಾ ಪಂಚಾಯತ್ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ದೊರೆತ ರೂ.೧೦,೦೦೦ ಮೊತ್ತದ ಚೆಕ್‌ನ್ನು ಸ್ಥಳೀಯ ಜಿಪಂ ಸುರೇಶ ಬಟ್ವಾಡಿ ಸಂತ್ರಸ್ಥೆಗೆ ಹಸ್ತಾಂತರಿಸಿದರು.

Call us

Call us

Leave a Reply

Your email address will not be published. Required fields are marked *

13 − 12 =