ಫೆ.6-7ಕ್ಕೆ ಸಹರಾ ಟ್ರೋಫಿ 2021: ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಹರಾ ಪ್ರೆಂಡ್ಸ್ ಮಯ್ಯಾಡಿ ಇವರ ಆಶ್ರಯದಲ್ಲಿ 30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವು ಫೆ.೦6ರ ಶನಿವಾರ ಮತ್ತು ಫೆ.೦7ರ ಭಾನುವಾರ ಮಯ್ಯಾಡಿ ಮಹಾಸತಿ ದೇವಸ್ಥಾನದ ಹತ್ತಿರ ನಡೆಯಲಿದೆ.

ಪ್ರಥಮ ಬಹುಮಾನ 15,001 ದ್ವಿತೀಯ ಬಹುಮಾನ 8,001 ಮತ್ತು ಶಾಶ್ವತ ಫಲಕದೊಂದಿಗೆ ನೀಡಲಾಗುವುದು. ಕ್ರಿಕೆಟ್ ಪಂದ್ಯಾಟದಲ್ಲಿ ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ, ಪಂದ್ಯಾಟದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು ರಾಡಿ ಏಸತಕ್ಕೆ ಅವಕಾಶವಿರುದಿಲ್ಲ. ರೂ. 1,000 ಪ್ರವೇಶ ಶುಲ್ಕದೊಂದಿಗೆ ಫೆ.೦2ರ ಒಳಗೆ ತಂಡದ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

5 + one =