ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಸಂಭ್ರಮದ ಈಸ್ಟರ್ ಆಚರಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಸಂಭ್ರಮದ ಈಸ್ಟರ್ ಹಬ್ಬವನ್ನು ಚರ್ಚಿನ ಧರ್ಮಗುರು-ವಂದನೀಯ ರೊನಾಲ್ಡ್ ಮಿರಾಂದ, ರಾಕ್ಣೊಂ ಪತ್ರಿಕೆಯ ಸಂಪಾದಕರಾದ ವಂದನೀಯ ವೆಲೇರಿಯನ್ ಫೆರ್ನಾಂಡೀಸ್, ವಂದನೀಯ ರಿಚರ್ಡ್ ಸಲ್ದಾನ ರವರ ನೇತೃತ್ವದಲ್ಲಿ ಆಚರಿಸಲಾಯಿತು.

Call us

Call us

Leave a Reply

Your email address will not be published. Required fields are marked *

5 × 1 =