ಮೃತ ಅಕ್ಷತಾ ದೇವಾಡಿಗ ಹೆತ್ತವರಿಗೆ ಧನಸಹಾಯ

Call us

ಬೈಂದೂರು: ಉಡುಪಿ ಜಿಲ್ಲಾ ಕಾಂಗ್ರೇಸ್ ಐಟಿ ಸೆಲ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸಂಗ್ರಹಿಸಿದ ಐವತ್ತು ಸಾವಿರ ರೂಪಾಯಿ ನಗದು ಸಹಾಯಧನವನ್ನು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಯವರು ಬೈಂದೂರು ವಿಧಾನಸಭಾ ಕ್ಷೇತ್ರದ ಹೇನ್ಬೇರುವಿನಲ್ಲಿ ಇತ್ತೀಚೆಗೆ ಅಮಾನುಷವಾಗಿ ಕೊಲೆಗೀಡಾದ ಅಮಾಯಕ ಬಡಬಾಲಕಿ ಅಕ್ಷತಾ ದೇವಾಡಿಗ ಇವರ ಹೆತ್ತವರಿಗೆ ಹಸ್ತಾಂತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ದೀಪಕ್ ನಾವುಂದ, ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ನ ಪ್ರಕಾಶ್ಚಂದ್ರ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಲ್ಯಾಡಿ ಶಿವರಾಮ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಅಭಿನಂದನ್ ಶೆಟ್ಟಿ, ಅಂಕದಕಟ್ಟೆ ಸುರೇಂದ್ರ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಅಮೃತ್ ಶೆಣೈ, ಉದ್ಯಾವರ ಹರೀಶ್ ಕಿಣಿ, ಪ್ರಕಾಶ್ ಶೆಟ್ಟಿ ಬಲ್ಲಾಡಿ, ಕಾರ್ತಿಕ್ ಮಧ್ಯಸ್ಥ, ರಂಜಿತ್ ಶೆಟ್ಟಿ ಕೊರ್ಗಿ, ಸಂದೀಪ್ ಪೂಜಾರಿ, ಶಕುಂತಲ ಗುಲ್ವಾಡಿ, ಪುಷ್ಪಾ ಶೇಟ್, ಕೋಡಿ ಸುನಿಲ್ ಪೂಜಾರಿ, ಅನೂಪ್ ಶೆಟ್ಟಿ, ಗಣೇಶ್ ಶೇರುಗಾರ್, ವಿನೋದ್ ಕ್ರಾಸ್ತಾ, ಪ್ರತೀಕ್ ಶೆಟ್ಟಿ, ಶ್ರೀಧರ್ ಆಚಾರ್ಯ, ವಕ್ವಾಡಿ ರಮೇಶ್ ಶೆಟ್ಟಿ, ನಾಗರಾಜ ನಾಯ್ಕ, ಲಾಯ್ ಕರ್ವೆಲ್ಲೊ, ಶೋಭಾ ಸಚ್ಛಿದಾನಂದ, ರಕ್ಷಿತ್ ಶೆಟ್ಟಿ ಕಾಳಾವರ, ಸುನಿಲ್ ಕೋಳ್ಕೆರೆ, ರಘುರಾಮ್ ಶೆಟ್ಟಿ, ಗಿರೀಶ್ ಕುಂದಾಪುರ, ಸಂತೋಷ್ ದೇವಾಡಿಗ, ಶೈಲೇಶ್, ಚೇರ್ಕಾಡಿ ಹರೀಶ್ ಶೆಟ್ಟಿ , ನಟ ಹೇರಿಕುದ್ರು, ಚಂದ್ರ ಅಮಿನ್, ಸುಧಾಕರ್ ಪೂಜಾರಿ, ಜಯಪ್ರಕಾಶ್ ಶೆಟ್ಟಿ, ಅಣ್ಣಪ್ಪ ಆಚಾರ್, ಭಾಸ್ಕರ್ ಶೆಟ್ಟಿ, ಪೃಥ್ಥಿರಾಜ್ ಶೆಟ್ಟಿ, ನರಸಿಂಹ ದೇವಾಡಿಗ, ರಮೇಶ್ ಪೂಜಾರಿ. ಸತೀಶ್ ದೇವಾಡಿಗ, ರೋಷನ್, ದಿನೇಶ್ ಆಚಾರ್ಯ, ವೈ.ಜಿ.ಯೋಗೀಶ್, ನಾಗೇಂದ್ರ ಆಚಾರ್ಯ, ಗಣೇಶ್ ದೇವಾಡಿಗ, ಪ್ರಮೋದ್ ಪೂಜಾರಿ, ಶೇಖರ್ ಪೂಜಾರಿ, ಸುಬ್ರಹ್ಮಣ್ಯ ಪೂಜಾರಿ, ಶೇಷ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

Call us

Leave a Reply

Your email address will not be published. Required fields are marked *

3 + 9 =