ಯಕ್ಷಗಾನ: ಸೆ.26ಕ್ಕೆ ಕಲಾಕ್ಷೇತ್ರದಲ್ಲಿ ಸಾಲಿಗ್ರಾಮ ಮೇಳದ ‘ದ್ರುವ ಸಾರಿಕೆ’

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೆ.26 ಬುಧವಾರ ರಾತ್ರಿ 10 ಗಂಟೆಗೆ ಶ್ರೀ ಸಾಲಿಗ್ರಾಮ ಮೇಳದ ದ್ರುವ ಸಾರಿಕೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Click Here

Call us

Call us

Visit Now

ಕಥಾ ಸಾರಾಂಶ:
* ರಾಣಿ ಪ್ರಭಾಮಣಿಯ ನ್ರತ್ಯಸೇವೆ ವೇಳೆ ಏನಾಯ್ತು ಗೊತ್ತೆ…?
* ರಂಗದಲ್ಲಿ ಬಂಡೆಕಾಳಿದೇವಿ ಧರೆಗಿಳಿಯುವ ಅಪೂರ್ವ ಸನ್ನಿವೇಶ ಯಾಕೆ ಗೊತ್ತೆ…?
* ಸಂಬಂಧಗಳನ್ನೆಧಿಕ್ಕರಿಸುವ ಖಳನಾಯಕ ವೀರವಲ್ಲಭನ ಕ್ರೌರ್ಯಕ್ಕೆ ಶಾಸ್ತಿಯಾಯಿತೆ…?
* ದೇವರನ್ನು ದುರಂಕಾರದಿಂದ ದಿಕ್ಕರಿಸುವ ಸಾರಿಕೆಯ ಅಂತರಾಳ ಏನು…?
* ಜೊಲ್ಲುಮಾಣಿ ಹಾಗೂ ಸುಬ್ಬಯ್ಯ ಭಟ್ಟರ ರಾತ್ರಿಯುದ್ದಕ್ಕು ಅಮೋಘ ಹಾಸ್ಯ ರಸದೌತಣ ಸವಿಯಬೇಕು…?
* ನಿಷ್ಠಾವಂತ ಜಯಕೀರ್ತಿಯ ಸ್ವಾಮಿ ನಿಷ್ಠೆಯ ಪರಿಣಾಮ ಏನಾಯ್ತು ಗೊತ್ತೆ…?
* ಅಲೆಮಾರಿ ಪ್ರೇತಾತ್ಮದ ನೋವೇನು ಗೊತ್ತೆ…?
* ಹೊನ್ನಮ್ಮ ಪ್ರೇತಾತ್ಮಕ್ಕೆ ತೋರಿದ ಮಾರ್ಗ ಯಾವುದು…?
* ದ್ರುವನಿಗೆ ತಂದೆ ಹಾಗೂ ಸತ್ಯದ ನಡುವಿನ ತೊಳಲಾಟಕ್ಕೆ ಉತ್ತರ ದೊರೆಯಿತು…?
* ನಾಗಲಾಂಬೆಯ ಮಿಂಚಿನ ಸಂಚಾರಕ್ಕೆ ಕಾರಣ ಏನು…?
* ಶಂಖದತ್ತನ ಕುತಂತ್ರಕ್ಕೆ ಫಲ ಸಿಗಬಹುದೇ…?
* ಬಂಡೆಕಾಳಿಯಲ್ಲಿ ಪ್ರೇತಾತ್ಮದ ನಿವೇದನೆ ಏನು ಗೊತ್ತೆ…?
* ವನವಿಹಾರದ ವಿಹಂಗಮ ನೋಟ, ಪ್ರೇಮಕಾವ್ಯದ ರಸದೂಟ…
* ಶ್ರಂಗಾರ, ವನವಿಹಾರ, ಸುಖದುಃಖಗಳ ಐಕ್ಯಾನದ ಸಾರವೇ ದ್ರುವ ಸಾರಿಕೆಯರ ಜೀವನಗಾಥೆ.

Click here

Click Here

Call us

Call us

ವಿಶೇಷ ಆಕರ್ಷಣೆ:
ಅತಿಥಿ ಭಾಗವತರಾಗಿ ಗಾನಗಾರುಡಿಗ ಹೊಸಂಗಡಿ

Leave a Reply

Your email address will not be published. Required fields are marked *

one × 5 =