ಯಶಸ್ವಿ ವ್ಯಕ್ತಿಗಳ ಗೆಲುವಿನ ಮೆಟ್ಟಿಲಾದ ಸಾಮಾನ್ಯ ಅಭ್ಯಾಸಗಳು

Call us

Call us

ಯಾರೂ ಕೂಡಾ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಶ್ರೀಮಂತರಾಗುವುದಿಲ್ಲ, ಖ್ಯಾತಿ ಪಡೆಯುವುದಿಲ್ಲ. ಎಲ್ಲೋ ಒಬ್ಬಿಬ್ಬರಿಗೆ ಲಾಟರಿ ಹೊಡೆಯಬಹುದಷ್ಟೇ. ಉಳಿದಂತೆ ಜಗತ್ತಿನ ಯಶಸ್ವೀ ನಾಯಕರು, ಉದ್ಯಮಿಗಳು, ನಟರು- ಎಲ್ಲರೂ ತಮ್ಮ ದಿನಚರಿಯಲ್ಲೊಂದು ಶಿಸ್ತನ್ನು ರೂಢಿಸಿಕೊಂಡಿರುತ್ತಾರೆ. ಸರಿಯಾದ ಅಭ್ಯಾಸಗಳನ್ನು ಹೊಂದಿರುತ್ತಾರೆ. ಸರಿಯಾದ ಅಭ್ಯಾಸಗಳು ಅವರ ಯೋಚನಾಲಹರಿ ಫೋಕಸ್ ಮಾಡಲು, ಸಾಮರ್ಥ್ಯ ಹೆಚ್ಚಿಸಲು ಕಾರಣವಾಗುತ್ತವೆ. ನಾವೆಲ್ಲರೂ ಮಿಲಿಯನೇರ್ ಆಗುವ ಕನಸು ಕಾಣುತ್ತೇವೆ. ಆದರೆ, ಅದಕ್ಕೆ ಬೇಕಾದ ಸಿದ್ಧತೆಗಳನ್ನು, ಅಭ್ಯಾಸಗಳನ್ನು ಎಲ್ಲರೂ ರೂಢಿಸಿಕೊಳ್ಳುವುದಿಲ್ಲ. ಎಲ್ಲರೂ ತಮ್ಮ ಬದುಕಿನಲ್ಲಿ ಯಶಸ್ಸಿಗಾಗಿ ಅಳವಡಿಸಿಕೊಳ್ಳಬೇಕಾದ ಆರು ಅಭ್ಯಾಸಗಳು ಇಲ್ಲಿವೆ.

Call us

Call us

ಬೇಗ ಏಳುವುದು:
ಸೆಲ್ಫ್ ಮೇಡ್ ಮಿಲಿಯನೇರ್ಗಳಲ್ಲಿ ಶೇ.50ರಷ್ಟು ಜನರು ತಮ್ಮ ವೈತ್ತಿ ಬದುಕನ್ನು ಆಱಂಭಿಸಬೇಕಾದ ಸಮಯಕ್ಕಿಂತ ಕನಿಷ್ಠ 3…ಗಂಟೆ ಮೊದಲು ಏಳುತ್ತಾರೆ. ಈ ಸಮಯದಲ್ಲಿ ವೈಯಕ್ತಿಕ ಕೆಲಸಗಳನ್ನು ಮುಗಿಸುವ ಜೊತೆಗೆ ವ್ಯಾಯಾಮ, ದಿನದ ಪ್ಲ್ಯಾನ್ಎಲ್ಲವನ್ನೂ ಮಾಡುತ್ತಾರೆ.

ಹೆಚ್ಚೆಚ್ಚು ಓದು:
ಯಶಸ್ವೀ ವ್ಯಕ್ತಿಗಳು ಸಿಕ್ಕಾಪಟ್ಟೆ ಓದುತ್ತಾರೆ. ಇದು ಕೇವಲ ಬಿಸ್ನೆಸ್ಗಾಗಿ ಅಲ್ಲ, ವೈಯಕ್ತಿಕ ಬೆಳವಣಿಗೆಗಾಗಿ ಕೂಡಾ. ಅವರು ಹೆಚ್ಚಾಗಿ ಓದುವ ವಿಷಯಗಳು ಬಯೋಗ್ರಫಿ, ಲೀಡರ್ಶಿಪ್ ಹಾಗೂ ಪ್ರಸಕ್ತ ಸುದ್ದಿಗಳ ಕುರಿತು ಇರುತ್ತದೆ.

Click here

Click Here

Call us

Call us

Visit Now

ಬಜೆಟ್ ಲಿವಿಂಗ್:
ಅವರ ಬಳಿ ಬೇಕಾದಷ್ಟು ಹಣವಿರಬಹುದು. ಹಾಗಿದ್ದೂ ಅವರು ದಿನದಿನದ ಖರ್ಚಿಗೆ ಹಣದ ಮಿತಿಯನ್ನು ನಿಗದಿಪಡಿಸುತ್ತಾರೆ ತಿಂಗಳಿಗಿಷ್ಟೇ ಮನೆಖರ್ಚು ಎಂದು ತೀರ್ಮಾನಿಸಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ತಮ್ಮ ಹಣದ ಹರಿವಿನ ಸಂಪೂರ್ಣಅರಿವು ಅವರಲ್ಲಿರುತ್ತದೆ.

ಹಣ ನಿರ್ವಹಣೆ:
ಆರ್ಥಿಕ ಸ್ವಾತಂತ್ರ್ಯ ಹೊಂದುವುದು ಅವರಿಗೆ ಬಹಳ ಮುಖ್ಯವಾಗಿರುತ್ತದೆ. ಅದನ್ನು ಸಾಧ್ಯವಾಗಿಸಲು ಅವರು ಆರ್ಥಿಕ ವಿಷಯಗಳ ಕುರಿತು ಸಂಪೂರ್ಣ ಜ್ಞಾನ ಪಡೆದುಕೊಳ್ಳುವತ್ತ ಗಮನ ಹರಿಸುತ್ತಾರೆ. ಫೈನಾನ್ಸ್, ಹೂಡಿಕೆ, ಟ್ಯಾಕ್ಸ್ ಸ್ಟ್ರಾಟಜಿ ಕುರಿತ ಅವರ ಜ್ಞಾನ ಅವರಿಗೆ ಹಣ ಹೆಚ್ಚು ಮಾಡಿಕೊಳ್ಳಲು ಸಹಾಯ ಮಾಡುತ್ತವೆ.

Call us

ಸಾಲದಿಂದ ದೂರ:
ಅವರು ತಮಗೇನು ಅಗತ್ಯವೋ ಅದನ್ನು ಕೊಳ್ಳುತ್ತಾರೆಯೇ ಹೊರತು, ಚೆಂದ ಕಂಡಿದ್ದೆಲ್ಲ ಕೊಳ್ಳುವುದಿಲ್ಲ. ತಮ್ಮ ಖರ್ಚುವೆಚ್ಚಗಳಿಗೆ ಮಿತಿ ಹಾಕಿಕೊಂಡಿರುವುದರಿಂದ ಸಾಲ ಮಾಡಬೇಕಾದ ಅಗತ್ಯ ಇರುವುದಿಲ್ಲ. ಏನೇ ಆದರೂ ಸಾಲ ಮಾಡದಂತೆ ಜಾಗರೂಕತೆ ವಹಿಸುತ್ತಾರೆ. ಒಂದು ವೇಳೆ ಮಾಡಬೇಕಾಗಿ ಬಂದರೆ ಬಡ್ಡಿದರದ ಕುರಿತು ಹೆಚ್ಚು ಕಾಳಜಿ ಬಂದರೆ ಬಡ್ಡಿದರದ ಕುರಿತು ಹೆಚ್ಚು ಕಾಳಜಿ ವಹಿಸುತ್ತಾರೆ

ಸಣ್ಣ ಗುರಿಗಳು:
ಅವರು ಪ್ರತಿದಿನ ಸಣ್ಣ ಸಣ್ಣ ಗುರಿಗಳನ್ನು ಹಾಕಿಕೊಳ್ಳುತ್ತಾರೆ. ಅವನ್ನು ಸಾಧಿಸಿದಂತೆಲ್ಲ ಟಿಕ್ ಮಾಡುತ್ತಾ ನಂತರದ ಗುರಿಯತ ಗಮನ ವಹಿಸುತ್ತಾರೆ. ಹೀಗೆಯೇ ಧೀರ್ಘಾವಧಿಯ ಗುರಿ ಮುಟ್ಟುವುದು ಅವರಿಗೆ ಸುಲಭಸಾಧ್ಯವಾಗುತ್ತದೆ.

ತಾಳ್ಮೆ:
ತಕ್ಷಣಕ್ಕೇ ಶ್ರೀಮಂತರಾಗುವ ಸ್ಕೀಮ್ಗಳು ಎಂದು ಯಾವುದೇ ಆಮಿಶಗಳು ಅವರೆದುರು ಬಂದರೂ ಅವರದನ್ನು ಅವಾಯ್ಡ್.ಮಾಡುತ್ತಾರೆ. ಕಾರಣ, ತಕ್ಷಣಕ್ಕೆ ಬಂದ ಸಂಪತ್ತು ಉಳಿಯುವುದಿಲ್ಲವೆಂದು ಅವರಿಗೆ ಗೊತ್ತು. ನಿಧಾನವಾಗಿ ಸ್ವಪ್ರಯತ್ನದಿಂದ ಗಳಿಸುತ್ತಾರೆ. ದೂರದೃಷ್ಟಿಯಿಂದ ದುಡಿಯುತ್ತಾರೆ.

ವ್ಯಾಯಾಮ:
ಪ್ರತಿದಿನ ವರ್ಕೌಟ್ ಮಾಡುವುದರಿಂದ ಮನಸ್ಸು ಫ್ರೆಶ್ ಆಗುತ್ತದೆ, ಹೊಸತನ್ನು ಗ್ರಹಿಸಲು, ಯೋಚಿಸಲು ಶಕ್ತವಾಗುತ್ತದೆ. ಪ್ರಾಡಕ್ಟಿವಿಟಿ ಡಬಲ್ ಆಗುತ್ತದೆ. ಯಶಸ್ವೀ ವ್ಯಕ್ತಿಗಳು ದಿನಕ್ಕೆ ಕನಿಷ್ಠ ಅರ್ಧ ಗಂಟೆಯನ್ನಾದರೂ ವಾಕಿಂಗ್, ಜಾಗಿಂಗ್, ಬೈಕಿಂಗ್ ಅಥವಾ ಇನ್ನಾವುದೇ ಕಾರ್ಡಿಯೋ ಎಕ್ಸರ್ಸೈಸ್ಗೆ ಮೀಸಲಿಡುತ್ತಾರೆ. /ಕುಂದಾಪ್ರ ಡಾಟ್ ಕಾಂ/

ಆದಾಯ:
ಅವರು ಕೇವಲ ಒಂದೇ ಕಡೆಯ ಆದಾಯದತ್ತ ಗಮನ ಹರಿಸಲ್ಲ. ಬದಲಿಗೆ ಎರಡಕ್ಕಿಂತ ಹೆಚ್ಚು ಕಡೆಯಿಂದ ಆದಾಯ ಹರಿದುಬರುವಂತೆ ನೋಡಿಕೊಳ್ಳುತ್ತಾರೆ.

Leave a Reply

Your email address will not be published. Required fields are marked *

1 + 14 =