ರಾಜ್ಯಮಟ್ಟದ ಭರತನಾಟ್ಯ: ಜ್ಯೂನಿಯರ್ ವಿಭಾಗದಲ್ಲಿ ಸುನಿಧಿ ಉಡುಪ ಪ್ರಥಮ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀನಿವಾಸ ಕಲಾ ನಿಲಯ ಬೆಂಗಳೂರು ಇವರು ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯ ಜ್ಯೂನಿಯರ್ ವಿಭಾಗದಲ್ಲಿ ಬಿ. ಸುನಿಧಿ ಉಡುಪ ಪ್ರಥಮ ಸ್ಥಾನ ಪಡೆದಿರುತ್ತಾಳೆ.

Call us

Call us

Call us

ಈಕೆ ಕುಂದಾಪುರದ ಎಚ್‌ಎಮ್‌ಎಮ್ ಆಂಗ್ಲ ಮಾಧ್ಯಮ ಶಾಲೆಯ ೬ನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದು ಕುಂದಾಪುರದ ನೃತ್ಯ ವಸಂತ ನಾಟ್ಯಾಲಯ (ರಿ.)ದ ವಿದುಷಿ ಪ್ರವಿತಾ ಅಶೋಕರವರ ಶಿಷ್ಯೆಯಾಗಿದ್ದು ಬಳ್ಕೂರಿನ ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪರ ಪುತ್ರಿಯಾಗಿರುತ್ತಾಳೆ.

Call us

Call us

Leave a Reply

Your email address will not be published. Required fields are marked *

seventeen − 3 =