ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ತಂಡಕ್ಕೆ ಸಮಗ್ರ ಪ್ರಶಸ್ತಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಕರ್ನಾಟಕ ಸ್ಟೇಟ್ ವೇಟ್‌ಲಿಫ್ಟರ‍್ಸ್ ಅಸೋಸಿಯೇಶನ್‌ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಯೂಥ್, ಜೂನಿಯರ್ ವಿಭಾಗಗಳಲ್ಲಿ ಆಳ್ವಾಸ್ ಕಾಲೇಜು ತಂಡ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ. ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ರನ್ನರ್ ಅಪ್ ಪ್ರಶಸ್ತಿ ಪಡೆದಿದೆ.

Click Here

Call us

Call us

ಮೊದಲನೇ ಯೂಥ್, 47ನೇ ಪುರುಷ ಹಾಗೂ 31ನೇ ಮಹಿಳಾ ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಇದಾಗಿದ್ದು, ಯೂಥ್, ಜೂನಿಯರ್, ಸೀನಿಯರ್ ಮಟ್ಟದ ನಾನಾ ಕೆಟಗರಿಗಳಲ್ಲಿ ಈ ಸ್ಪರ್ಧೆ ನಡೆಯಿತು. ಇದರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಲಿಫ್ಟರ್‌ಗಳು ನಾಗರಕೊಯಿಲ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್ನಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿದ್ದಾರೆ.

Click here

Click Here

Call us

Visit Now

ಯೂಥ್ ಸೆಕ್ಷನ್ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ 268 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ 131 ಅಂಕಗಳೊಂದಿಗೆ ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನವನ್ನು ಪಡೆದಿವೆ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ 205 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ 162 ಅಂಕಗಳೊAದಿಗೆ ದ್ವಿತೀಯ ಸ್ಥಾನವನ್ನು ಪಡೆದಿವೆ.

ಜೂನಿಯರ್ ಸೆಕ್ಷನ್‌ನ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ 243 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ 195 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿವೆ. ಮಹಿಳೆಯರ ವಿಭಾಗದಲ್ಲಿ 213 ಅಂಕಗಳೊಂದಿಗೆ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನ ಹಾಗೂ 106 ಅಂಕಗಳೊಂದಿಗೆ ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ದ್ವಿತೀಯ ಸ್ಥಾನವನ್ನು ಪಡೆದಿವೆ.

ಸೀನಿಯರ್ ಸೆಕ್ಷನ್‌ನ ಪುರುಷರ ವಿಭಾಗದಲ್ಲಿ ಎಸ್‌ಡಿಎಮ್ ಕಾಲೇಜು 248 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಆಳ್ವಾಸ್ ಕಾಲೇಜು 240 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿವೆ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು 249 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ 151 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದಿವೆ.

Call us

ರಾಜ್ಯಮಟ್ಟದ ಈ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸ್ಪೋರ್ಟ್ಸ್ ಕ್ಲಬ್‌ಗಳು, ಕಾಲೇಜುಗಳು ಹಾಗೂ ತಂಡಗಳ ಸುಮಾರು 250ಕ್ಕೂ ಹೆಚ್ಚು ಲಿಫ್ಟರ್‌ಗಳು ಭಾಗವಹಿಸಿದ್ದರು.

ಬೆಸ್ಟ್ ಲಿಫ್ಟರ್ಸ್ಸ್ ಪ್ರಶಸ್ತಿ
ಯೂಥ್ ಸೆಕ್ಷನ್
ಪುರುಷರ ವಿಭಾಗ: ಚಿರಂಜೀವಿ, ಆಳ್ವಾಸ್ ಕಾಲೇಜು
ಮಹಿಳಾ ವಿಭಾಗ: ಯಾಸ್ಮೀನ್, ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್

ಜೂನಿಯರ್ ಸೆಕ್ಷನ್
ಪುರುಷರ ವಿಭಾಗ: ಪ್ರಜ್ವಲ್, ಎಸ್‌ಡಿಎಮ್ ಉಜಿರೆ
ಮಹಿಳಾ ವಿಭಾಗ: ಉಷಾ ಎಸ್ ಆರ್, ಆಳ್ವಾಸ್ ಕಾಲೇಜು

ಸೀನಿಯರ್ ಸೆಕ್ಷನ್
ಪುರುಷರ ವಿಭಾಗ: ನಾಗರಾಜ್, ಆಳ್ವಾಸ್ ಕಾಲೇಜು, ಮೂಡುಬಿದಿರೆ
ಮಹಿಳಾ ವಿಭಾಗ: ಲಕ್ಷ್ಮೀ ಬಿ. ಆಳ್ವಾಸ್ ಕಾಲೇಜು, ಮೂಡುಬಿದಿರೆ

ವಿಭಾಗವಾರು ಫಲಿತಾಂಶ
ಪುರುಷರು
ಯೂಥ್ ವಿಭಾಗ
61 ಕೆ.ಜಿ. ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಮೀಥೋಯ್ಬಾ-ಪ್ರಥಮ-ಸ್ಸ್ನ್ಯಾಚ್-70ಕೆ.ಜಿ. ಕ್ಲೀನ್&ಜರ್ಕ್-95ಕೆಜಿ ಒಟ್ಟು-165 ಕೆ.ಜಿ
ಆಳ್ವಾಸ್ ಕಾಲೇಜಿನ ಚರಣ್‌ಕುಮಾರ್ ಎಸ್‌ಎಸ್-ದ್ವಿತೀಯ–ಸ್ನ್ಯಾಚ್-68ಕೆಜಿ. ಕ್ಲೀನ್&ಜರ್ಕ್-90ಕೆಜಿ ಒಟ್ಟು- 158 ಕೆ.ಜಿ.
ಪುತ್ತೂರಿನ ಸೇಂಟ್‌ಫಿಲೋಮಿನಾ ಕಾಲೇಜಿನ ಸೂರಜ್- ತೃತೀಯ- -ಸ್ನ್ಯಾಚ್-50ಕೆಜಿ ಕ್ಲೀನ್&ಜರ್ಕ್-66ಕೆಜಿ ಒಟ್ಟು-116 ಕೆ.ಜಿ.

67 ಕೆ.ಜಿ. ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಸಂಕೇತ್ ಎಸ್-ಪ್ರಥಮ- -ಸ್ನ್ಯಾಚ್-80ಕೆಜಿ ಕ್ಲೀನ್&ಜರ್ಕ್-103ಕೆಜಿ ಒಟ್ಟು- 183 ಕೆ.ಜಿ.
ಆಳ್ವಾಸ್ ಕಾಲೇಜಿನ ಶಿವಾನಂದ-ದ್ವಿತೀಯ- -ಸ್ನ್ಯಾಚ್-80ಕೆಜಿ ಕ್ಲೀನ್&ಜರ್ಕ್-102ಕೆಜಿ ಒಟ್ಟು-182 ಕೆ.ಜಿ
ಕಾರ್ಪೋರೇಶನ್ ಜಿಮ್‌ನ ವಜ್ರದತ್ ಜಾಧವ್-ತೃತೀಯ- -ಸ್ನ್ಯಾಚ್-68ಕೆಜಿ ಕ್ಲೀನ್&ಜರ್ಕ್-94ಕೆಜಿ ಒಟ್ಟು-162 ಕೆ.ಜಿ.

73ಕೆ.ಜಿ ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಸಂಜಯ್ ಡಿ-ಪ್ರಥಮ- ಸ್ನ್ಯಾಚ್-75ಕೆಜಿ ಕ್ಲೀನ್&ಜರ್ಕ್-85ಕೆಜಿ ಒಟ್ಟು-160 ಕೆ.ಜಿ.
ಮೋಹಿತ್ ಬಿಎಸ್-ದ್ವಿತೀಯ- -ಸ್ನ್ಯಾಚ್-68ಕೆಜಿ ಕ್ಲೀನ್&ಜರ್ಕ್-86ಕೆಜಿ ಒಟ್ಟು-154 ಕೆ.ಜಿ.
ಶ್ರೀನಿವಾಸ್ ಎಂ.ಪಿ.- ತೃತೀಯ- -ಸ್ನ್ಯಾಚ್-65ಕೆಜಿ ಕ್ಲೀನ್&ಜರ್ಕ್-88ಕೆಜಿ ಒಟ್ಟು-153 ಕೆ.ಜಿ.(ತೃತೀಯ)

81 ಕೆಜಿ ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಭೋಪೇಂದ್ರ-ಪ್ರಥಮ- -ಸ್ನ್ಯಾಚ್-85ಕೆಜಿ ಕ್ಲೀನ್&ಜರ್ಕ್-102ಕೆಜಿ ಒಟ್ಟು-187ಕೆಜಿ
ಥ್ರೋಸ್ ಮಂಗಳೂರಿನ ಅಭಿ ಆರ್.-ದ್ವಿತೀಯ- -ಸ್ನ್ಯಾಚ್-75ಕೆಜಿ.- ಕ್ಲೀನ್&ಜರ್ಕ್-96ಕೆಜಿ ಒಟ್ಟು-171ಕೆಜಿ
ಆಳ್ವಾಸ್ ಏಕಲವ್ಯಸ್ಪೋರ್ಟ್ಸ್ ಕ್ಲಬ್‌ನ ರವಿ ಹೆಬ್ಬಾಳ- ತೃತೀಯ- -ಸ್ನ್ಯಾಚ್-74ಕೆಜಿ, ಕ್ಲೀನ್&ಜರ್ಕ್-92ಕೆಜಿ ಒಟ್ಟು-166ಕೆಜಿ

ಜೂನಿಯರ್ ವಿಭಾಗ
61 ಕೆ.ಜಿ. ತೂಕದ ಕೆಟಗರಿ
ಉಜಿರೆಯ ಎಸ್‌ಡಿಎಮ್ ಕಾಲೇಜಿನ ತಿಪ್ಪಣ್ಣ ಲಕ್ಕಣ್ಣವರ-ಪ್ರಥಮ- -ಸ್ನ್ಯಾಚ್-94ಕೆಜಿ ಕ್ಲೀನ್&ಜರ್ಕ್-115ಕೆಜಿ ಒಟ್ಟು-209 ಕೆ.ಜಿ.
ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಜ್ವಲ್ ಎಮ್.-ದ್ವಿತೀಯ- -ಸ್ನ್ಯಾಚ್-79ಕೆಜಿ ಕ್ಲೀನ್&ಜರ್ಕ್-100ಕೆಜಿ ಒಟ್ಟು- 179 ಕೆ.ಜಿ.
ಮಂಗಳೂರಿನ ಥ್ರೋಸ್ ಅಕಾಡೆಮಿಯ ಜಿತೇಶ್-ತೃತೀಯ- -ಸ್ನ್ಯಾಚ್-55ಕೆಜಿ ಕ್ಲೀನ್&ಜರ್ಕ್-70ಕೆಜಿ ಒಟ್ಟು-125ಕೆ.ಜಿ.

67 ಕೆ.ಜಿ. ತೂಕದ ಕೆಟಗರಿ
ಎಸ್‌ಡಿಎಮ್ ಕಾಲೇಜಿನ ಸುಬ್ರಹ್ಮಣ್ಯ-ಪ್ರಥಮ- ಸ್ನ್ಯಾಚ್-89ಕೆಜಿ ಕ್ಲೀನ್&ಜರ್ಕ್-108ಕೆಜಿ ಒಟ್ಟು-197 ಕೆ.ಜಿ.
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಮಹೇಶ್ ಸಿಂಗ್-ದ್ವಿತೀಯ- ಸ್ನ್ಯಾಚ್-71ಕೆಜಿ ಕ್ಲೀನ್&ಜರ್ಕ್-92ಕೆಜಿ ಒಟ್ಟು-163ಕೆಜಿ
ದಾವಣಗೆರೆಯ ಕಾರ್ಪೋರೇಶನ್ ಜಿಮ್‌ನ ವಜ್ರದತ್ ಜಾಧವ್- ತೃತೀಯ- ಸ್ನ್ಯಾಚ್68ಕೆಜಿ ಕ್ಲೀನ್&ಜರ್ಕ್-94ಕೆಜಿ ಒಟ್ಟು-162 ಕೆ.ಜಿ.

73 ಕೆ.ಜಿ. ತೂಕದ ಕೆಟಗರಿ
ಎಸ್‌ಡಿಎಮ್ ಕಾಲೇಜಿನ ಪ್ರಜ್ವಲ್-ಪ್ರಥಮ- ಸ್ನ್ಯಾಚ್ 105ಕೆಜಿ ಕ್ಲೀನ್&ಜರ್ಕ್-142ಕೆಜಿ ಒಟ್ಟು-247ಕೆ.ಜಿ.
ಆಳ್ವಾಸ್ ಕಾಲೇಜಿನ ಮಹಾಬಲೇಶ್ವರ ಗೌಡ- ದ್ವಿತೀಯ- ಸ್ನ್ಯಾಚ್-89ಕೆಜಿ ಕ್ಲೀನ್&ಜರ್ಕ್-112ಕೆಜಿ ಒಟ್ಟು-201 ಕೆ.ಜಿ.
ಆಳ್ವಾಸ್ ಕಾಲೇಜಿನ ಚೇತನ್‌ಕುಮಾರ್ ಕೆ.ಎಸ್.-ತೃತೀಯ-ಸ್ನ್ಯಾಚ್-85ಕೆಜಿ ಕ್ಲೀನ್&ಜರ್ಕ್-105ಕೆಜಿ ಒಟ್ಟು-190 ಕೆ.ಜಿ.

81ಕೆಜಿ ತೂಕದ ವಿಭಾಗ
ಆಳ್ವಾಸ್ ಕಾಲೇಜಿನ ಸಂತೋಷ್ ಎಮ್‌ಕೆ-ಪ್ರಥಮ-ಸ್ನ್ಯಾಚ್-102ಕೆಜಿ ಕ್ಲೀನ್&ಜರ್ಕ್-127ಕೆಜಿ ಒಟ್ಟು-229ಕೆಜಿ
ಆಳ್ವಾಸ್ ಕಾಲೇಜಿನ ಭೋಪೇಂದ್ರ-ದ್ವಿತೀಯ-ಸ್ನ್ಯಾಚ್ 85ಕೆಜಿ ಕ್ಲೀನ್&ಜರ್ಕ್-102ಕೆಜಿ ಒಟ್ಟು-187ಕೆಜಿ
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಸುದೀಪ್ ಎಸ್‌ಎಮ್-ತೃತೀಯ–ಸ್ನ್ಯಾಚ್-74ಕೆಜಿ ಕ್ಲೀನ್&ಜರ್ಕ್-98ಕೆಜಿ ಒಟ್ಟು-172ಕೆಜಿ

ಸೀನಿಯರ್ ವಿಭಾಗ
61 ಕೆಜಿ ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಕಾರ್ತೀಕ್ ಹೊಸಮನಿ-ಪ್ರಥಮ-ಸ್ನ್ಯಾಚ್-95ಕೆಜಿ ಕ್ಲೀನ್&ಜರ್ಕ್-122ಕೆಜಿ ಒಟ್ಟು-217 ಕೆ.ಜಿ.
ಎಸ್‌ಡಿಎಮ್ ಕಾಲೇಜಿನ ಅಜಿತ್‌ಕುಮಾರ್-ದ್ವಿತೀಯ-ಸ್ನ್ಯಾಚ್-95ಕೆಜಿ ಕ್ಲೀನ್&ಜರ್ಕ್-127ಕೆಜಿ ಒಟ್ಟು-217 ಕೆ.ಜಿ.
ಎಸ್‌ಡಿಎಮ್ ಕಾಲೇಜಿನ ತಿಪ್ಪಣ್ಣ ಲಕ್ಕಣ್ಣವರ-ತೃತೀಯ-ಸ್ನ್ಯಾಚ್-94ಕೆಜಿ ಕ್ಲೀನ್&ಜರ್ಕ್-115ಕೆಜಿ ಒಟ್ಟು-209 ಕೆ.ಜಿ.

67 ಕೆ.ಜಿ. ತೂಕದ ಕೆಟಗರಿ
ಎಸ್‌ಡಿಎಮ್ ಕಾಲೇಜಿನ ಸೋಮಶೇಖರ್ ಕೆ. ಗೌಡ-ಪ್ರಥಮ-ಸ್ನ್ಯಾಚ್-100ಕೆಜಿ ಕ್ಲೀನ್&ಜರ್ಕ್-135ಕೆಜಿ ಒಟ್ಟು-235 ಕೆ.ಜಿ.
ಆಳ್ವಾಸ್ ಕಾಲೇಜಿನ ರಾಹುಲ್ ರಮೇಶ್-ದ್ವಿತೀಯ-ಸ್ನ್ಯಾಚ್-101ಕೆಜಿ ಕ್ಲೀನ್‌ಜರ್ಕ್-133ಕೆಜಿ ಒಟ್ಟು-234 ಕೆ.ಜಿ.
ಎಸ್‌ಡಿಎಮ್ ಕಾಲೇಜಿನ ಸುಬ್ರಹ್ಮಣ್ಯ-ತೃತೀಯ-ಸ್ನ್ಯಾಚ್-89ಕೆಜಿ ಕ್ಲೀನ್&ಜರ್ಕ್-108ಕೆಜಿ ಒಟ್ಟು-197 ಕೆ.ಜಿ.(ತೃತೀಯ)

73ಕೆಜಿ ತೂಕದ ಕೆಟಗರಿ
ಎಸ್‌ಡಿಎಮ್ ಕಾಲೇಜಿನ ಪ್ರಜ್ವಲ್-ಪ್ರಥಮ-ಸ್ನ್ಯಾಚ್ 105ಕೆಜಿ ಕ್ಲೀನ್&ಜರ್ಕ್-142ಕೆಜಿ ಒಟ್ಟು-247 ಕೆಜಿ
ಆಳ್ವಾಸ್ ಕಾಲೇಜಿನ ಅಕ್ಷಯ್‌ಗಣೇಶ್ ಎಸ್ ಆರ್-ದ್ವಿತೀಯ- ಸ್ನಾö್ಯಚ್-105ಕೆಜಿ ಕ್ಲೀನ್&ಜರ್ಕ್-141ಕೆಜಿ ಒಟ್ಟು-246 ಕೆಜಿ
ಎಸ್‌ಡಿಎಮ್ ಕಾಲೇಜಿನ ರಜತ್ ರೈ-ತೃತೀಯ-ಸ್ನ್ಯಾಚ್-105ಕೆಜಿ ಕ್ಲೀನ್&ಜರ್ಕ್-131ಕೆಜಿ ಒಟ್ಟು-236 ಕೆ.ಜಿ

81ಕೆಜಿ ತೂಕದ ವಿಭಾಗ
ಎಸ್‌ಡಿಎಮ್‌ನ ಸುಚಿನ್‌ಕುಮಾರ್-ಪ್ರಥಮ-ಸ್ನ್ಯಾಚ್- 115ಕೆಜಿ ಕ್ಲೀನ್&ಜರ್ಕ್-138ಕೆಜಿ ಒಟ್ಟು-253ಕೆಜಿ
ಎಸ್‌ಡಿಎಮ್‌ನ ಸಂತೋಷ್‌ಕುಮಾರ್-ದ್ವಿತೀಯ-ಸ್ನ್ಯಾಚ್-95ಕೆಜಿ ಕ್ಲೀನ್&ಜರ್ಕ್-130ಕೆಜಿ ಒಟ್ಟು-225ಕೆಜಿ
ದಾವಣಗೆರೆಯ ಕಾರ್ಪೋರೇಶನ್ ಜಿಮ್‌ನ ಪ್ರತಾಪ್ -ತೃತೀಯ-ಸ್ನ್ಯಾಚ್-94ಕೆಜಿ ಕ್ಲೀನ್&ಜರ್ಕ್-127ಕೆಜಿ ಒಟ್ಟು-221ಕೆಜಿ

ಮಹಿಳೆಯರು
ಯೂಥ್ ವಿಭಾಗ
81 ಕೆ.ಜಿ. ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಧನ್ಯಾ ಟಿ.ವೈ.-ಪ್ರಥಮ–ಸ್ನ್ಯಾಚ್-32 ಕೆ.ಜಿ. ಕ್ಲೀನ್‌ಜರ್ಕ್-40 ಕೆಜಿ. ಒಟ್ಟು-72 ಕೆ.ಜಿ.

81 ಕೆ.ಜಿ. ತೂಕದ ಕೆಟಗರಿ
ಡಿಸಿಸಿ ಮಂಗಳೂರಿನ ಪೂಜಾ-ಪ್ರಥಮ-ಸ್ನ್ಯಾಚ್-40 ಕೆಜಿ, ಕ್ಲೀನ್‌ಜರ್ಕ್-55ಕೆಜಿ ಒಟ್ಟು-95ಕೆ.ಜಿ.
ಸೇಂಟ್ ಫಿಲೋಮಿನಾ ಕಾಲೇಜಿನ ಧನ್ಯಶ್ರೀ- ದ್ವಿತೀಯ-ಸ್ನ್ಯಾಚ್-30ಕೆಜಿ ಕ್ಲೀನ್‌ಜರ್ಕ್-40ಕೆಜಿ ಒಟ್ಟು-70 ಕೆ.ಜಿ.

ಜೂನಿಯರ್ ವಿಭಾಗ
81ಕೆ.ಜಿ. ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಅನುಷಾ ಎಸ್‌ಪಿ- ಪ್ರಥಮ-ಸ್ನ್ಯಾಚ್-62 ಕೆ.ಜಿ. ಕ್ಲೀನ್‌ಜರ್ಕ್-81 ಕೆ.ಜಿ. ಒಟ್ಟು-143 ಕೆ.ಜಿ.

87ಕೆ.ಜಿ. ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಉಷಾ ಎಸ್‌ಆರ್-ಪ್ರಥಮ-ಸ್ನ್ಯಾಚ್- 81 ಕೆ.ಜಿ. ಕ್ಲೀನ್‌ಜರ್ಕ್-105 ಕೆ.ಜಿ. ಒಟ್ಟು-186ಕೆ.ಜಿ.

87 ಕೆ.ಜಿ. ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಸಿತಾರಾ-ಪ್ರಥಮ-ಸ್ನ್ಯಾಚ್-55ಕೆಜಿ. ಕ್ಲೀನ್‌ಜರ್ಕ್-70ಕೆ.ಜಿ. ಒಟ್ಟು-125 ಕೆ.ಜಿ
ಡಿಸಿಸಿ ಮಂಗಳೂರಿನ ಪೂಜಾ-ದ್ವಿತೀಯ–ಸ್ನ್ಯಾಚ್ 40ಕೆ.ಜಿ. ಕ್ಲೀನ್‌ಜರ್ಕ್-55ಕೆ.ಜಿ. ಒಟ್ಟು-95 ಕೆಜಿ
ಥ್ರೋಸ್ ಮಂಗಳೂರಿನ ಪ್ರಜ್ಞಾ-ತೃತೀಯ-ಸ್ನ್ಯಾಚ್ -30ಕೆ.ಜಿ. ಕ್ಲೀನ್‌ಜರ್ಕ್-40ಕೆಜಿ. ಒಟ್ಟು-70 ಕೆಜಿ

ಸೀನಿಯರ್ ವಿಭಾಗ
81 ಕೆ.ಜಿ. ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಅನುಷಾ ಎಸ್‌ಪಿ-ಪ್ರಥಮ-ಸ್ನ್ಯಾಚ್- 62ಕೆ.ಜಿ. ಕ್ಲೀನ್‌ಜರ್ಕ್-81 ಕೆ.ಜಿ. ಒಟ್ಟು- 143 ಕೆಜಿ.
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಲಾವಣ್ಯ- ದ್ವಿತೀಯ-ಸ್ನ್ಯಾಚ್-31ಕೆ.ಜಿ. ಕ್ಲೀನ್‌ಜರ್ಕ್-42ಕೆ.ಜಿ. ಒಟ್ಟು-74ಕೆ.ಜಿ. ಎಸ್.ಎ.ಕೆ. ಬೆಳಗಾವಿಯ ರಸಿಕಾ ವಿ. ಬರಾಡೆ—ತೃತೀಯ-ಸ್ನ್ಯಾಚ್- 32ಕೆ.ಜಿ. ಕ್ಲೀನ್‌ಜರ್ಕ್-35ಕೆ.ಜಿ. ಒಟ್ಟು-67ಕೆಜಿ.

87 ಕೆ.ಜಿ. ತೂಕದ ವಿಭಾಗ
ಆಳ್ವಾಸ್ ಕಾಲೇಜಿನ ಉಷಾ ಎಸ್‌ಆರ್-ಪ್ರಥಮ-ಸ್ನ್ಯಾಚ್- 81 ಕೆ.ಜಿ. ಕ್ಲೀನ್‌ಜರ್ಕ್-105 ಕೆ.ಜಿ. ಒಟ್ಟು-186ಕೆ.ಜಿ.

+87 ಕೆ.ಜಿ. ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಸಿತಾರಾ-ಪ್ರಥಮ–ಸ್ನ್ಯಾಚ್- 55ಕೆ.ಜಿ. ಕ್ಲೀನ್‌ಜರ್ಕ್-70ಕೆ.ಜಿ. ಒಟ್ಟು-125 ಕೆ.ಜಿ.
ಸಂಜೀವಿ ಸ್ಪೋರ್ಟ್ಸ್ ಕ್ಲಬ್‌ನ ಸುಹಾನಿ ಗಾಂಧಿ-ದ್ವಿತೀಯ- ಸ್ನ್ಯಾಚ್- 45ಕೆ.ಜಿ. ಕ್ಲೀನ್‌ಜರ್ಕ್-60ಕೆ.ಜಿ. ಒಟ್ಟು-105ಕೆ.ಜಿ. ಥ್ರೋಸ್ ಮಂಗಳೂರಿನ ಪ್ರಜ್ಞಾ – ತೃತೀಯ-ಸ್ನ್ಯಾಚ್-30ಕೆ.ಜಿ. ಕ್ಲೀನ್‌ಜರ್ಕ್-40ಕೆ.ಜಿ. ಒಟ್ಟು-70 ಕೆ.ಜಿ.

ಪುರುಷರು
ಯೂಥ್ ವಿಭಾಗ
67 ಕೆಜಿ ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಸಂಕೇತ್ ಎಸ್-ಪ್ರಥಮ-ಸ್ನ್ಯಾಚ್-80ಕೆಜಿ ಕ್ಲೀನ್&ಜರ್ಕ್-103ಕೆಜಿ ಒಟ್ಟು-183ಕೆಜಿ
ಆಳ್ವಾಸ್ ಕಾಲೇಜಿನ ಶಿವಾನಂದ- ದ್ವಿತೀಯ–ಸ್ನ್ಯಾಚ್-80ಕೆಜಿ ಕ್ಲೀನ್&ಜರ್ಕ್-102ಕೆಜಿ ಒಟ್ಟು-182ಕೆಜಿ
ದಾವಣಗೆರೆಯ ಕಾರ್ಪೋರೇಶನ್ ಜಿಮ್‌ನ ವಜ್ರದತ್ ಜಾಧವ್- ತೃತೀಯ-ಸ್ನ್ಯಾಚ್-68ಕೆಜಿ ಕ್ಲೀನ್&ಜರ್ಕ್-94ಕೆಜಿ ಒಟ್ಟು-162ಕೆಜಿ

89ಕೆಜಿ ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಪೃಥ್ವಿ ಎಸ್-ಪ್ರಥಮ-ಸ್ನ್ಯಾಚ್- 73ಕೆಜಿ ಕ್ಲೀನ್&ಜರ್ಕ್-87ಕೆಜಿ ಒಟ್ಟು-160ಕೆಜಿ
ಥ್ರೋರ‍್ಸ್ ಅಕಾಡೆಮಿ ಮಂಗಳೂರು- ದ್ವಿತೀಯ–ಸ್ನ್ಯಾಚ್-65ಕೆಜಿ ಕ್ಲೀನ್&ಜರ್ಕ್-82ಕೆಜಿ ಒಟ್ಟು-147ಕೆಜಿ
ಸುಳ್ಯದ ಕೆವಿಜಿ ಕಾಲೇಜಿನ ದರ್ಶನ್ ಕೆಎನ್- ತೃತೀಯ-ಸ್ನ್ಯಾಚ್- 60ಕೆಜಿ ಕ್ಲೀನ್&ಜರ್ಕ್-86ಕೆಜಿ ಒಟ್ಟು-146ಕೆಜಿ

96ಕೆಜಿ ತೂಕದ ಕೆಟಗರಿ
ಥ್ರೋರ‍್ಸ್ ಅಕಾಡೆಮಿಯ ಸಾಕ್ಷಿತ್ ಆಳ್ವ-ಪ್ರಥಮ- ಸ್ನಾö್ಯಚ್40ಕೆಜಿ ಕ್ಲೀನ್&ಜರ್ಕ್-55ಕಜಿ ಒಟ್ಟು-95ಕೆಜಿ

ಜೂನಿಯರ್ ವಿಭಾಗ
67 ಕೆಜಿ ತೂಕದ ಕೆಟಗರಿ
ಎಸ್‌ಡಿಎಮ್ ಕಾಲೇಜಿನ ಸುಬ್ರಹ್ಮಣ್ಯ-ಪ್ರಥಮ-ಸ್ನ್ಯಾಚ್-89ಕೆಜಿ ಕ್ಲೀನ್&ಜರ್ಕ್-108ಕೆಜಿ ಒಟ್ಟು-197ಕೆಜಿ
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಮಹೇಶ್‌ಸಿಂಗ್-ದ್ವಿತೀಯ-ಸ್ನ್ಯಾಚ್-71 ಕ್ಲೀನ್&ಜರ್ಕ್-92 ಕೆಜಿ ಒಟ್ಟು-163ಕೆಜಿ
ದಾವಣಗೆರೆಯ ಕಾರ್ಪೋರೇಶನ್ ಜಿಮ್‌ನ ವಜ್ರದತ್ ಜಾಧವ್-ತೃತೀಯ-ಸ್ನ್ಯಾಚ್-68ಕೆಜಿ ಕ್ಲೀನ್&ಜರ್ಕ್-94ಕೆಜಿ ಒಟ್ಟು-162ಕೆಜಿ

89ಕೆಜಿ ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ಜೇಮ್ಸ್ ಜೆ.- ಪ್ರಥಮ-ಸ್ನ್ಯಾಚ್-115ಕೆಜಿ ಕ್ಲೀನ್&ಜರ್ಕ್-145ಕೆಜಿ ಒಟ್ಟು-260ಕೆಜಿ
ಆಳ್ವಾಸ್ ಕಾಲೇಜಿನ ದೇವಿಶ್-ದ್ವಿತೀಯ-ಸ್ನ್ಯಾಚ್-105ಕೆಜಿ ಕ್ಲೀನ್&ಜರ್ಕ್-122ಕೆಜಿ ಒಟ್ಟು-227ಕೆಜಿ
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ರಾಹುಲ್- ತೃತೀಯ–ಸ್ನ್ಯಾಚ್ 94ಕೆಜಿ ಕ್ಲೀನ್&ಜರ್ಕ್-122ಕೆಜಿ ಒಟ್ಟು-216ಕೆಜಿ

96ಕೆಜಿ ಜೂನಿಯರ್ ಕೆಟಗರಿ
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ನಾಗೇಂದ್ರ ನಾಯಕ್-ಪ್ರಥಮ-ಸ್ನ್ಯಾಚ್-99ಕೆಜಿ ಕ್ಲೀನ್&ಜರ್ಕ್-130ಕೆಜಿ ಒಟ್ಟು-229ಕೆಜಿ
ಆಳ್ವಾಸ್ ಕಾಲೇಜಿನ ಸಿದ್ದೇಶ್ ಬಿ.- ದ್ವಿತೀಯ–ಸ್ನ್ಯಾಚ್-92ಕೆಜಿ ಕ್ಲೀನ್&ಜರ್ಕ್-110ಕೆಜಿ ಒಟ್ಟು-202ಕೆಜಿ
ಮೈಸೂರು ವೇಟ್‌ಲಿಫ್ಟಿಂಗ್ ಅಕಾಡೆಮಿಯ ಸಚಿನ್‌ಕೆಎನ್-ತೃತೀಯ–ಸ್ನ್ಯಾಚ್-71ಕೆಜಿ ಕ್ಲೀನ್&ಜರ್ಕ್-87ಕೆಜಿ ಒಟ್ಟು-158ಕೆಜಿ

102 ಕೆಜಿ ತೂಕದ ಕೆಟಗರಿ
ಆಳ್ವಾಸ್ ಕಾಲೇಜಿನ ನಿಂಗನ್‌ಗೌಡ-ಪ್ರಥಮ- -ಸ್ನ್ಯಾಚ್-100ಕೆಜಿ ಕ್ಲೀನ್&ಜರ್ಕ್-140ಕೆಜಿ ಒಟ್ಟು-240ಕೆಜಿ
ಸೇಂಟ್ ಫಿಲೋಮಿನಾ ಕಾಲೇಜಿನ ಕೆ.ಎಸ್.ನಿಶ್ಚಿತ್ ರೈ-ದ್ವಿತೀಯ–ಸ್ನ್ಯಾಚ್-85ಕೆಜಿ ಕ್ಲೀನ್&ಜರ್ಕ್-113ಕೆಜಿ ಒಟ್ಟು-198ಕೆಜಿ
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ವಿಜಯ್–ಸ್ನ್ಯಾಚ್-85ಕೆಜಿ ಕ್ಲೀನ್&ಜರ್ಕ್-107ಕೆಜಿ ಒಟ್ಟು-192ಕೆಜಿ

ಸೀನಿಯರ್ ವಿಭಾಗ
67ಕೆಜಿ ತೂಕದ ವಿಭಾಗ
ಎಸ್‌ಡಿಎಮ್ ಕಾಲೇಜಿನ ಸೋಮಶೇಖರ್-ಪ್ರಥಮ-ಸ್ನ್ಯಾಚ್-100ಕೆಜಿ ಕ್ಲೀನ್&ಜರ್ಕ್-135ಕೆಜಿ ಒಟ್ಟು-235ಕೆಜಿ
ಆಳ್ವಾಸ್ ಕಾಲೇಜಿನ ರಾಹುಲ್ ರಮೇಶ್-ದ್ವಿತೀಯ-ಸ್ನ್ಯಾಚ್-101ಕೆಜಿ ಕ್ಲೀನ್&ಜರ್ಕ್-133ಕೆಜಿ ಒಟ್ಟು-234ಕೆಜಿ
ಎಸ್‌ಡಿಎಮ್ ಕಾಲೇಜಿನ ಸುಬ್ರಹ್ಮಣ್ಯ-ಪ್ರಥಮ- ಸ್ನಾö್ಯಚ್-89ಕೆಜಿ ಕ್ಲೀನ್&ಜರ್ಕ್-108ಕೆಜಿ ಒಟ್ಟು-197ಕೆಜಿ

89 ಕೆಜಿ ತೂಕದ ಕೆಟಗರಿ
ಸಂಜೀವಿನಿ ಸ್ಪೋರ್ಟ್ಸ್ ಕ್ಲಬ್‌ನ ನಿಶಾಂತ್ ಎನ್- ಪ್ರಥಮ–ಸ್ನ್ಯಾಚ್-110ಕೆಜಿ ಕ್ಲೀನ್&ಜರ್ಕ್-151ಕೆಜಿ ಒಟ್ಟು-261ಕೆಜಿ
ಆಳ್ವಾಸ್ ಕಾಲೇಜಿನ ಜೇಮ್ಸ್ ಜೆ.- ದ್ವಿತೀಯ-ಸ್ನ್ಯಾಚ್-115ಕೆಜಿ ಕ್ಲೀನ್&ಜರ್ಕ್-145ಕೆಜಿ ಒಟ್ಟು-260ಕೆಜಿ
ಸಂಜೀವಿನಿ ಸ್ಪೋರ್ಟ್ಸ್ ಕ್ಲಬ್‌ನ ಭರತ್ ಕೆಎಸ್- ತೃತೀಯ–ಸ್ನ್ಯಾಚ್-104ಕೆಜಿ ಕ್ಲೀನ್&ಜರ್ಕ್-131ಕೆಜಿ ಒಟ್ಟು-235ಕೆಜಿ

96ಕೆಜಿ ತೂಕದ ಕೆಟಗರಿ
ಸಂಜೀವಿ ಸ್ಪೋರ್ಟ್ಸ್ ಕ್ಲಬ್‌ನ ನಟರಾಜ್‌ಎನ್‌ಇ-ಪ್ರಥಮ–ಸ್ನ್ಯಾಚ್-112ಕೆಜಿ ಕ್ಲೀನ್&ಜರ್ಕ್-147ಕೆಜಿ ಒಟ್ಟು-259ಕೆಜಿ
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ನಾಗೇಂದ್ರ ನಾಯಕ್-ಪ್ರಥಮ–ಸ್ನ್ಯಾಚ್-99ಕೆಜಿ ಕ್ಲೀನ್&ಜರ್ಕ್-130ಕೆಜಿ ಒಟ್ಟು-229ಕೆಜಿ
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಗಿರೀಶ್ ಜೆ-ತೃತೀಯ-ಸ್ನ್ಯಾಚ್-96ಕೆಜಿ ಕ್ಲೀನ್&ಜರ್ಕ್-124ಕೆಜಿ ಒಟ್ಟು-220ಕೆಜಿ102 ಕೆಜಿ ತೂಕದ ಕೆಟಗರಿ

ಆಳ್ವಾಸ್ ಕಾಲೇಜಿನ ಯತೀಶ್ ಶೆಟ್ಟಿ-ಪ್ರಥಮ–ಸ್ನ್ಯಾಚ್-112ಕೆಜಿ ಕ್ಲೀನ್&ಜರ್ಕ್-160 ಕೆಜಿ ಒಟ್ಟು-272ಕೆಜಿ
ಆಳ್ವಾಸ್ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನ ಜಿತೇಂದ್ರ ಸೋಲಂಕಿ-ದ್ವಿತೀಯ-ಸ್ನ್ಯಾಚ್-103ಕೆಜಿ ಕ್ಲೀನ್&ಜರ್ಕ್-127ಕೆಜಿ ಒಟ್ಟು-229ಕೆಜಿ.

Leave a Reply

Your email address will not be published. Required fields are marked *

1 + 6 =