ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್. ಜನಾರ್ದನ ಮರವಂತೆ, ಪುಂಡಲೀಕ ನಾಯಕ್ ಅವರಿಗೆ ಸನ್ಮಾನ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಹಿರಿಯ ನಾಗರಿಕ ವೇದಿಕೆಯ ಮಾಸಿಕ ಸಭೆ ಹಾಗೂ ಸನ್ಮಾನ ಕಾಯ೯ಕ್ರಮ ಇಲ್ಲಿನ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

Call us

Call us

ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್. ಜನಾರ್ದನ ಮರವಂತೆ, ಪುಂಡಲೀಕ ನಾಯಕ್ ಅವರನ್ನು ಹಿರಿಯ ನಾಗರಿಕ ವೇದಿಕೆಯಿಂದ ಸನ್ಮಾನಿಸಲಾಯಿತು. ಈ ಸಂದಭ೯ ಹಿರಿಯ ನಾಗರಿಕ ವೇದಿಕೆಯ ಗಣ್ಯರಾದ ಎಂ.ಗೋವಿಂದ, ಎ. ಶ್ರೀನಿವಾಸ್, ಸಂಜೀವ ಆಚಾಯ೯, ವಸಂತ ಹಗ್ಡೆ, ರಾಮ ಮಾಸ್ಟರ್, ಎಂ.ಎನ್ ಶೇರಿಗಾರ್, ರತ್ನ ಹೆಬ್ಬಾರ್, ಗೋವಿಂದ ಬಿಲ್ಲವ, ಕೋಣಿ ವೆಂಕಟೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

one + 11 =