ರಾಷ್ಟ್ರಮಟ್ಟದ ಟೆನಿಕಾಯ್ಟ್ ಭಾಗಾಳು

Call us

Call us

ಗಂಗೊಳ್ಳಿ: ಇತ್ತೀಚೆಗೆ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಸೈರ‍್ಯಪೇಟೆಯ ಲಯೋಲ ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಟೆನಿಕಾಯ್ಟ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಜ್ವಲ್ ಖಾರ್ವಿ ಭಾಗವಹಿಸಿದ್ದರು. ಇವರು ಗಂಗೊಳ್ಳಿಯ ದೇವಣ್ಣ ಮತ್ತು ಅಂಬಾ ಖಾರ್ವಿ ಅವರ ಪುತ್ರ.

Call us

Call us

Visit Now

ವರದಿ: ನರೇಂದ್ರ ಎಸ್ ಗಂಗೊಳ್ಳಿ

Click here

Call us

Call us

Leave a Reply

Your email address will not be published. Required fields are marked *

13 − 7 =