ರೈಲಿನ ಇಂಜಿನ್‌ನಲ್ಲಿ ಇಂಧನ ಸೋರಿಕೆ: ಪ್ರಯಾಣಿಕರ ಪರದಾಟ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪುಣೆಯಿಂದ ಕೇರಳಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಬೈಂದೂರು ತಾಲೂಕಿನ ಬಿಜೂರು ರೈಲು ನಿಲ್ದಾಣದ ಬಳಿ ಪಾಸಿಂಗ್ ಸಮಯದಲ್ಲಿ ನಿಂತುಕೊಂಡಿದ್ದು. ಈ ವೇಳೆಯಲ್ಲಿ ಧಿಡೀರನ್ ಇಂಧನ ಸೋರುತ್ತಿರುವುದನ್ನು ಕಂಡ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂದು ಗಂಟೆಗಳ ರೈಲನ್ನು ನಿಲ್ಲಿಸಿ ದೋಷವನ್ನು ಸರಿಪಡಿಸಿದರು.

Call us

Call us

Visit Now

ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಒಂದು ಗಂಟೆ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು.

Click here

Call us

Call us

 

Leave a Reply

Your email address will not be published. Required fields are marked *

5 × one =