ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾಗಿ ಹಾಜಿ ಅಬ್ಬುಶೇಖ್ ಸಾಹೇಬ್ ಆಯ್ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಪ್ರತಿಷ್ಠಿತ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಇದರ 2018-19 ರ ಸಾಲಿನ ಅಧ್ಯಕ್ಷರಾಗಿ ರೋಟರಿ ವಲಯ 01 ರ ಮಾಜಿ ಜೋನಲ್ ಲೆಫ್ಟಿನೆಂಟ್ ಹಾಜಿ ಅಬ್ಬುಶೇಖ್ ಸಾಹೇಬ್ ಆಯ್ಕೆಯಾಗಿದ್ದಾರೆ.

Call us

Call us

Visit Now

ಕಾರ್ಯದರ್ಶಿಯಾಗಿ ಶಿವಾನಂದ ಎಂ.ಪಿ., ಕೋಶಾಧಿಕಾರಿಯಾಗಿ ನಾಗರಾಜ್ ನಾಯ್ಕ್, ಕ್ಲಬ್ ಸರ್ವೀಸ್ ಬಿ.ಎಮ್. ಚಂದ್ರಶೇಖರ್, ವಕೇಷನಲ್ ಸರ್ವೀಸ್ ಅಜಯ್ ಹವಾಲ್ದಾರ್, ಕಮ್ಯೂನಿಟಿ ಸರ್ವೀಸ್ ಎಲ್.ಜೆ. ಫೆರ್ನಾಂಡೀಸ್, ಇಂಟರ್‌ನ್ಯಾಷನಲ್ ಸರ್ವೀಸ್ ದಿನಕರ್ ಆರ್. ಶೆಟ್ಟಿ, ಯೂತ್ ಸರ್ವೀಸ್ ನಾಗೇಶ್ ನಾವುಡ, ಟಿ.ಆರ್.ಎಫ್. ಚೇರ್‌ಮೆನ್ ಸತೀಶ್ ಎನ್. ಶೇರೆಗಾರ್, ಪೋಲೀಯೋ ಪ್ಲಸ್ ಯೂಸುಫ್ ಹಂಜ್ಞ, ಲಿಟರಸಿ ರಾಜಶೇಖರ್ ಹೆಗ್ಡೆ, ವಾಶ್ ಇನ್ ಸ್ಕೂಲ್ ಪೂರ್ಣಿಮಾ ಬಿ.ಎಸ್., ಬುಲೆಟಿನ್ ಸಂಪಾದಕರಾಗಿ ಉಲ್ಲಾಸ್ ಕ್ರಾಸ್ತಾ ಆಯ್ಕೆ ಆಗಿದ್ದಾರೆ.

Click here

Call us

Call us

 

Leave a Reply

Your email address will not be published. Required fields are marked *

five + 11 =