ರೋಟರಿ ಸಹಾಯಕ ಗವರ್ನರಾಗಿ ಸತೀಶ್ ಎನ್. ಶೇರೆಗಾರ್

ಕುಂದಾಪುರ: ರೋಟರಿ 3180ಯ ವಲಯ 1ರ 2015-16ನೇ ಸಾಲಿನ ಸಹಾಯಕ ಗವರ್ನರ್ ಆಗಿ ಉದ್ಯಮಿ ಸತೀಶ್ ಎನ್. ಶೇರೆಗಾರ್ ಆಯ್ಕೆಯಾಗಿದ್ದಾರೆ

ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪೂರ್ವಾಧ್ಯಕ್ಷರಾಗಿ, ರೋಟರಿ ವಲಯ ಸೇನಾನಿಯಾಗಿ, ಕುಂದಾಪುರದ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ನಿರ್ದೇಶಕರಾಗಿ, ಕುಂದಾಪುರ ತಾಲೂಕು ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಾವೇರಿ ಐಸ್‌ಫ್ಲಾಂಟ್ ಗೋಪಾಡಿ, ಸಾಗರ್ ಐಸ್ ಫ್ಲಾಂಟ್ ಮರವಂತೆಯ ಮಾಲಕರಾಗಿದ್ದಾರೆ. ವಲಯ ಕಾರ್ಯದರ್ಶಿಯಾಗಿ ಸುದರ್ಶನ್ ಕೆ.ಎಸ್. ಆಯ್ಕೆಯಾದರು.

Leave a Reply

Your email address will not be published. Required fields are marked *

nineteen − 2 =