ಲಾವಣ್ಯ ಬೈಂದೂರು 40ನೇ ವರ್ಷದ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸದಾಶಿವ ಡಿ. ಪಡುವರಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರಿನ ಸಾಂಸ್ಕೃತಿಕ ಕಲಾಕುಟುಂಬ ’ಲಾವಣ್ಯ’ದ ೪೦ನೇ ವರ್ಷಾಚರಣೆಯ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸದಾಶಿವ ಡಿ. ಪಡುವರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ದೇವಾಡಿಗ ಕೆರೆಕಟ್ಟೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

Call us

Call us

ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಉಪಾಧ್ಯಕ್ಷರಾಗಿ ಸುನಿಲ್ ಕುಮಾರ್, ಬಾಲಕೃಷ್ಣ ಬೈಂದೂರು, ದಿನಕರ್ ಹೋಬಳಿದಾರ್, ಜೊತೆ ಕಾರ್ಯದರ್ಶಿಯಾಗಿ ಗುರುಪ್ರಕಾಶ್, ಬಿ. ಕೃಷ್ಣಮೂರ್ತಿ ಕಾರಂತ್, ಕೋಶಾಧಿಕಾರಿಯಾಗಿ ವಿಶ್ವನಾಥ ಶೆಟ್ಟಿ, ಸಂಚಾಲಕರಾಗಿ ಕೃಷ್ಣಪ್ಪ ಶೆಟ್ಟಿ (ಅಪ್ಪು ಮಾಸ್ಟರ್) ಹುಂಚನಿ ಇವರನ್ನು ಆಯ್ಕೆ ಮಾಡಲಾಯಿತು.

ಉತ್ಸವ ಸಮಿತಿಯ ಗೌರವ ಸಲಹೆಗಾರರಾಗಿ ಡಾ. ಎಚ್. ಶಾಂತಾರಾಮ ಮಣಿಪಾಲ, ಉಪ್ಪುಂದ ಚಂದ್ರಶೇಖರ ಹೊಳ್ಳ, ಬಾಲಚಂದ್ರ ವಿ. ಆರ್., ಪಿ. ಸುಖಾನಂದ ಶೆಟ್ಟಿ, ಅನಿಲ್ ಕುಮಾರ್ ಶ್ಯಾನುಭಾಗ್, ಉಪ್ಪುಂದ ವೆಂಕಟೇಶ ಪ್ರಭು, ಕಂಚಿಕಾನ್ ರವೀಂದ್ರ ಕಿಣಿ, ರಾಜೇಂದ್ರ ಕೆ. ಹೆಜ್ಜಾಲ್, ಡಾ. ಎ.ಎಸ್.ಉಡುಪ, ಗುರುರಾಜ್ ರಾವ್, ಬಿ. ಉಮೇಶ ಕುಮಾರ್, ಅಶೋಕ ಕುಮಾರ್ ಬಾಡ ಆಯ್ಕೆಯಾದರು.

Call us

Call us

Leave a Reply

Your email address will not be published. Required fields are marked *

eight − three =