ವಂಡ್ಸೆ: ಆರ್. ಎಸ್. ಎಸ್ ಕಾರ್ಯಕರ್ತರಿಂದ ಸ್ವಚ್ಚತಾ ಕಾರ್ಯಕ್ರಮ

Call us

Call us

ಕುಂಧಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

Click Here

Call us

Call us

ಈ ಸಂಧರ್ಭದಲ್ಲಿ ಸಂಘದ ಕಾರ್ಯಕರ್ತರಾದ ಉಮೇಶ ಸುವರ್ಣಾ, ರಾಜು, ಸೀತಾ, ಗೀತಾ, ದೀಪಕ ಶೆಟ್ಟಿ, ರಿತೇಶ ಶೆಟ್ಟಿ, ಸುಧಾಕರ ಪೂಜಾರಿ , ಪ್ರಶಾಂತ ಪೂಜಾರಿ ಬೇಕರಿ, ಮಣಿಕಂಠ ಪೂಜಾರಿ , ಶರತ ಆಚಾರ್ಯ, ಸಂಪತ್ ಶೆಟ್ಟಿ, ಪ್ರಮೋಧ ಅಯ್ಯಂಗಾರ ಉಪಸ್ಥಿತರಿದ್ದರು.

Click here

Click Here

Call us

Visit Now

Leave a Reply

Your email address will not be published. Required fields are marked *

18 + nineteen =