ವಿಧಾನ ಪರಿಷತ್ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ 12 ಗಂಟೆಯ ತನಕ 94.69% ಮತದಾನ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿ
ಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿರುಸಿನ ಮತನದಾನ ನಡೆದಿದ್ದು ಮಧ್ಯಾಹ್ನ 12 ಗಂಟೆಯ ತನಕ ಶೇ.94.69% ಮತದಾನವಾಗಿದೆ.

Call us

Call us

ಜಿಲ್ಲೆಯ ಏಳು ತಾಲೂಕುಗಲ್ಲಿ ಒಟ್ಟು 1209 ಪುರುಷ ಹಾಗೂ 1296 ಮಹಿಳಾ ಮತದಾರರಿದ್ದು ಬೆಳಿಗ್ಗೆ 10 ಗಂಟೆಯ ತನಕ 43.91% ಮತದಾನ ನಡೆದಿದ್ದರೆ, 12 ಗಂಟೆಯ ವೇಳೆ 94.69% ಮತದಾನವಾಗಿದೆ.

Leave a Reply

Your email address will not be published. Required fields are marked *

ten − 2 =