ಶಂಕರನಾರಾಯಣ: ಅಮ್ಮಾ ಕ್ಯಾಂಟೀನ್ ಸುಲೋಚನಮ್ಮಗೆ ಸನ್ಮಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ:
ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜ್ ಪ್ರಾರಂಭದಲ್ಲಿ ಕಟ್ಟಡ ಕಾರ್ಮಿಕರಿಗೆ ಅಂದು ಊಟ-ಚಾ-ತಿಂಡಿ ನೀಡಲು ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಅಮ್ಮಾ ಕ್ಯಾಂಟೀನ್ ೬೪ ವರ್ಷಕ್ಕೆ ಕಾಲಿಟ್ಟಿದೆ.

Click here

Click Here

Call us

Call us

Visit Now

Call us

Call us

ಪತಿ ನಿಧನದ ನಂತರ ಅಮ್ಮಾ ಕ್ಯಾಂಟೇನ್ ಮ ಉಂದುವರಿಸಿಕೊಂಡ ಬಂದ ಪತ್ನಿ ಸುಲೋಚನಮ್ಮಾ (೮೫) ಗ್ರಾಹಕರ ಒತ್ತಾಸೆಗೆ ಒಬ್ಬಂಟಿಯಾಗಿ ಇಂದಿಗೂ ಅದೇ ರೀತಿ ಬೆಳಿಗ್ಗೆ ಇಡ್ಲಿ ವಡೆ ಚಟ್ನಿ ಸಾಂಬಾರ್ ನೀಡುತ್ತಿದ್ದು ಅವರ ಅವಿರತ ಶ್ರಮ ಪರಿಗಣಿಸಿ ಶಂಕರನಾರಾಯಣ ಶ್ರೀ ಪಾರಿಜಾತ ಕಟ್ಟೆ ಫ್ರೆಂಡ್ಸ್ ಮತ್ತು ಊರಿನ ಹತ್ತು ಸಮಸ್ತರು ಪ್ರತಿ ವರುಷದ ತಮ್ಮ ಬಯಲಾಟದ ಸೇವೆಯಲ್ಲಿ ಸೌಕೂರು ಮೇಳದ ವೇದಿಕೆಯಲ್ಲಿ ಭಾನುವಾg ಸಾರ್ವಜನಿಕರು ಸನ್ಮಾನಿಸಿದರು.

ಕ್ರೋಡ ಶಂಕರನಾರಾಯಣ ದೇಗುಲದ ಆಡಳಿತ ಮೊಕ್ತೇಸರ ಲಕ್ಷ್ಮೀನಾರಾಯಣ ಉಡುಪ ಸನ್ಮಾನಿಸಿಸಿದರು. ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ಶ್ರೀ ಪಾರಿಜಾತ ಕಟ್ಟೆ ಫ್ರೆಂಡ್ಸ್ ಸದಸ್ಯಋಆದ ಉದಯಚಂದ್ರ ಶೆಟ್ಟಿಗಾರ, ನಾರಾಯಣ ನಾಯ್ಕ್ ಕುಪ್ಪೆಬಚಲು, ಉದಯ ದೇವಾಡಿಗ, ಉಮೇಶ್ ಆಚಾರ್ ಉಪಸ್ಥಿತರಿದ್ದರು.

ಯು ಟ್ಯೂಬ್ ಚಾನಲ್ ನಡೆಸಿದ ಅಂಚೆ ಕಾರ್ಡ್ ರಾಜ್ಯ ಮಟ್ಟದ ಅಂಚೆ ಕುಂಚ ಸ್ಪರ್ಧೆಯಲ್ಲಿ ಶಂಕರನಾರಾಯಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ೭ನೇ ತರಗತಿ ವಿದ್ಯಾರ್ಥಿ ಪ್ರಥ್ವಿನ್ ಆಚಾರ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದ್ದು ಅವರ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

nineteen − thirteen =