ಶಿರೂರು: ಸಂಯುಕ್ತ ಜಮಾತ್ ವತಿಯಿಂದ ಪ್ರತಿಭಟನೆ

Call us

Call us

ಬೈಂದೂರು: ಕೆನರಾ ಲೋಕಸಭಾ ಸಂಸದ ಆನಂತ್ ಕುಮಾರ್ ಹೆಗಡೆ ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಇಸ್ಲಾಂ ಭಯೋತ್ಪಾದಕ ಧರ್ಮ ಎಂಬ ಆಘಾತಕಾರಿ ಹೇಳಿಕೆ ಖಂಡಿಸಿ ಶಿರೂರು ಸಂಯುಕ್ತ ಜಮಾತ್ ವತಿಯಿಂದ ಶುಕ್ರವಾರ ಬ್ರಹತ್ ಪ್ರತಿಭಟನೆ ನಡೆಯಿತು.

Call us

Call us

Call us

ನೂರಾನಿ ಮಸೀದಿಯಿಂದ ಶಿರೂರು ಗ್ರಾಮ ಪಂಚಾಯತ್ ವರೆಗೆ ನೂರಾರು ಮುಸ್ಲಿಂ ಬಾಂಧವರು ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಬಳಿಕ ಬೈಂದೂರು ವಿಶೇಷ ತಹಶೀಲ್ದಾರ ಕಿರಣ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

Call us

Call us

ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಕೆ.ಸಿದ್ದೀಕ್, ಇದು ಕೋಮು ಸೌಹಾರ್ದತೆಯನ್ನು ಕೆಡಿಸುವ ಉದ್ದೇಶವಾಗಿದೆ. ಈ ಹೇಳಿಕೆಯಿಂದ ಮುಸ್ಲಿಂ ಜನತೆಗೆ ನೋವುಂಟಾಗಿದೆ. ಶಿರೂರು ಸಂಯುಕ್ತ ಮುಸ್ಲಿಂ ಜನತೆ ತೀವೃವಾಗಿ ಖಂಡಿಸುತ್ತದೆ. ತಪ್ಪು ಹೇಳಿಕಸ್ತರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಅಬೂಬಕರ್, ಸೈಯದ್ ಅರೆಹೊಳೆ, ಅನ್ವರ್ ಶೇಖ್, ಜಮಾಯತ್‌ನ ಇಸ್ಮಾಯಿಲ್ ಮೌಲಾನ, ಗ್ರಾಪಂ ಸದಸ್ಯ ಜಿ.ಮೀರಾ ಕರಾಣಿ ಮಹ್ಮದ್ ಸವೂದ್ ಮುಂತಾದವರು ಹಾಜರಿದ್ದರು.

????????????????????????????????????
????????????????????????????????????

Leave a Reply

Your email address will not be published. Required fields are marked *

four + 8 =