ಶ್ರೀ ಲಕ್ಷ್ಮೀ ವೆಂಕಟೇಶ ಮಹಿಳಾ ಭಜನಾ ಮಂಡಳಿಯ ಸುವರ್ಣ ಸಂಭ್ರಮಾಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 1972ರಿಂದ ಭಜನಾ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀ ಲಕ್ಷ್ಮೀ ವೆಂಕಟೇಶ ಮಹಿಳಾ ಭಜನಾ ಮಂಡಳಿ ತನ್ನ ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿತು.

Call us

Call us

ಮಂಡಳಿಯ ಸದಸ್ಯೆಯರಿಂದ ಭಜನೆ, ಹೂವಿನ ಪೂಜೆ, ದೇವರಿಗೆ ಸುವರ್ಣ ಸಮರ್ಪಣೆ, ಭೋಜನ ಪ್ರಸಾದ ಮುಂತಾದ ಸೇವೆಗಳು ಜರಗಿದವು. ವಿನಯಾ ವಿ. ಶೆಣೈ ಅವರ ಮುಂದಾಳತ್ವದಲ್ಲಿ ಈ ಭಜನಾ ಮಂಡಳಿ ಹತ್ತು ಹಲವು ಊರುಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಭಜನಾ ಸೇವೆ ಸಲ್ಲಿಸಿ ಜನಪ್ರಿಯತೆಗಳಿಸಿದೆ.

Call us

Call us

Leave a Reply

Your email address will not be published. Required fields are marked *

one × five =