ಶ್ರೀ ಸಿದ್ಧಲಿಂಗೇಶ್ವರ ಭಜನಾ ಮಂದಿರ ಅಧ್ಯಕ್ಷರಾಗಿ ಉಮೇಶ್ ಹಕ್ಲಾಡಿ ಆಯ್ಕೆ

Call us

Call us

ಕುಂದಾಪ್ರ ಡಾಠ್ ಕಾಂ ಸುದ್ದಿ
ಕುಂದಾಪುರ: ಹಕ್ಲಾಡಿ ಗ್ರಾಮ ಹಕ್ಲಾಡಿಗುಡ್ಡೆ ಶ್ರೀ ಸಿದ್ಧಲಿಂಗೇಶ್ವರ ಭಜನಾ ಮಂದಿರ ಅಧ್ಯಕ್ಷರಾಗಿ ಉಮೇಶ್ ಹಕ್ಲಾಡಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.

Call us

Call us

Visit Now

ಉಪಾಧ್ಯಕ್ಷ-ಲಕ್ಷ್ಮೀಕಾಂತ, ಕಾರ‍್ಯದರ್ಶಿ-ಸುರೇಶ್ ಹಕ್ಲಾಡಿ, ಪ್ರಧಾನ ಅರ್ಚಕ-ರಾಜು, ಸದಸ್ಯರು-ಗಣೇಶ್ ಬಾರಂದಾಡಿ, ಶರತ್, ನಾಗರಾಜ ಡಿ, ವಿಶ್ವನಾಥ, ಸತೀಶ್, ರವಿ ಡಿ, ರತ್ನಾಕರ, ವಸಂತ, ನಾರಾಯಣ ಹೋರ್ಣಿ, ಚೇತನ್ ಆಯ್ಕೆಯಾಗಿದ್ದಾರೆ.

Click here

Call us

Call us

 

Leave a Reply

Your email address will not be published. Required fields are marked *

fourteen + eighteen =